Ticker

6/recent/ticker-posts

ನೆಟ್ಟಣಿಗೆ ಬಳಿಯ ಕನಕತ್ತೋಡಿ ನಿವಾಸಿ ದಿವಂಗತ ಅಂಬಾಡಿ ಕಾರ್ಣವರ್ ಅವರ ಪತ್ನಿ ಸೀಮಂದಿ ನಿಧನ


 ಬೆಳ್ಳೂರು: ನೆಟ್ಟಣಿಗೆ ಬಳಿಯ ಕನಕತ್ತೋಡಿ ನಿವಾಸಿ ದಿವಂಗತ ಅಂಬಾಡಿ ಕಾರ್ಣವರ್ ಅವರ ಪತ್ನಿ ಸೀಮಂದಿ (80) ನಿಧನರಾದರು. ಮೃತರು ಮಕ್ಕಳಾದ ಬೇಬಿ, ಸ್ವಪ್ನ, ಅಳಿಯಂದಿರಾದ ಮೋಹನ ಕನಕತ್ತೋಡಿ,  ಚಂದ್ರ ವಿಟ್ಲ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments