ಮಾನ್ಯ : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಮಾನ್ಯ ವಲಯ ಸಮಿತಿ ರೂಫೀಕರಣ ಸಭೆ ಜುಲೈ 6ಕ್ಕೆ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಜರಗಲಿದೆ.
ಬೆಳಗ್ಗೆ 11.00 ಗಂಟೆಗೆ ಆರಂಭವಾಗುವ ಸಭೆಯಲ್ಲಿ ಮಾನ್ಯ ಪರಿಸರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಜಿಸಲು ಕೋರಲಾಗಿದೆ.
2025 ಜುಲೈ ತಿಂಗಳ 10ರಿಂದ ಸೆಪ್ಟೆಂಬರ್ 07 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಎಡನೀರು ಶ್ರೀಗಳ ಚಾತಿರ್ಮಾಸ್ಯ ಶ್ರೀ ಮಠದಲ್ಲಿ ಜರಗಲಿದೆ.
0 Comments