Ticker

6/recent/ticker-posts

ಅಂಚೆ ಕಚೇರಿಯ ನೇಮಕಾತಿ ; ಒನ್ ಲೇನ್ ಮೂಲಕ ಅರ್ಜಿ ಸಲ್ಲಿಸುವ ಕನ್ನಡ ಅಭ್ಯರ್ಥಿಗಳಿಗೆ ಸಂಕಷ್ಟ


 ಮಂಜೇಶ್ವರ: ಅಂಚೆ ಕಚೇರಿಯ ನೇಮಕಾತಿ ವಿಷಯದಲ್ಲಿ ಒನ್ ಲೇನ್ ಮೂಲಕ ಅರ್ಜಿ ಸಲ್ಲಿಸುವ ಕನ್ನಡ ಅಭ್ಯರ್ಥಿಗಳಿಗೆ ಸಂಕಷ್ಟ ಉಂಟಾಗುತ್ತಿದೆಯೆಂದು ದೂರುಂಟಾಗಿದೆ

ಒನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಭಾಷೆ ಕನ್ನಡ ಎಂದು ಆಯ್ಕೆ ಮಾಡಿದರೆ ರಾಜ್ಯ ಕರ್ಣಾಟಕ ಎಂದು ಯಾಂತ್ರಿಕವಾಗಿ ಬರುತ್ತಿದೆ. ಇದು ಅರ್ಜಿದಾರರಿಗೆ ಸಂಕಷ್ಟ ಉಂಟಾಗುತ್ತಿದೆ. ಇದಕ್ಕೆ ಕೂಡಲೇ ಪರಿಹಾರ ಒದಗಿಸಬೇಕು ಎಂದು  ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನ ಸಭಾ ಸಮಿತಿ ಒತ್ತಾಯಿಸಿದೆ.

Post a Comment

0 Comments