Ticker

6/recent/ticker-posts

ಶ್ರೀ ಭಗವತಿ ಸಹಕಾರ ಬ್ಯಾಂಕಿನ ನಿವೃತ್ತ ಅಧಿಕಾರಿ, ವಿಟ್ಲ ನಿವಾಸಿ ಕೆ.ಶಿವರಾಮ ಹೃದಯಾಘಾತದಿಂದ ನಿಧನ


 ವಿಟ್ಲ; ಶ್ರೀ ಭಗವತಿ ಸಹಕಾರ ಬ್ಯಾಂಕಿನ ನಿವೃತ್ತ ಅಧಿಕಾರಿ, ವಿಟ್ಲ ನಿವಾಸಿ  ಕೆ.ಶಿವರಾಮ (65) ಹೃದಯಾಘಾತದಿಂದ ನಿಧನರಾದರು. ಇಂದು (ಗುರುವಾರ) ಅವರಿಗೆ ಮನೆಯಲ್ಲಿ ಹೃದಯಾಘಾತವಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ತಾಣ ಉಳಿಸಲಾಗಲಿಲ್ಲ. ಇವರು ಉಪ್ಪಳ ಶ್ರೀ ಭಗವತಿ  ಕ್ಷೇತ್ರದ ಮಾಜಿ ಅಧ್ಯಕ್ಷರಾದ ಸಂಜೀವ ಮಾಸ್ತರ್ ವಿಟ್ಲ ಅವರ ಪುತ್ರರಾಗಿದ್ದಾರೆ.‌ಮೃತರು ತಾಯಿ ದೇವಕಿ, ಪತ್ನಿ ಸುಜಾತ, ಪುತ್ರ ಡಾ‌.ಸುಜನ, ಸಹೋದರ ಸಹೋದರಿಯರಾದ ಚಂದ್ರಶೇಖರ, ನಳಿನಾಕ್ಷಿ, ಶೈಲ, ನಾಗೇಶ, ನಾರಾಯಣ, ಸ್ವಪ್ನ, ರಾಜೇಶ್, ಚೇತನ, ಹರೀಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments