Ticker

6/recent/ticker-posts

ಪಂಜಿಕಲ್ಲು ಶಾಲೆಯಲ್ಲಿ ಕಾಗದ ಚೀಲ ತಯಾರಿಯ ತರಬೇತಿ


 ಪಂಜಿಕಲ್ಲು: ಕಾಗದ ಚೀಲ ದಿನದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಕಾಗದ ಚೀಲ ತಯಾರಿಯ ತರಬೇತಿ ಪಂಜಿಕಲ್ಲು ಎಸ್.ವಿ.ಎ.ಯು.ಪಿ.ಶಾಲೆಯಲ್ಲಿ ಮಕ್ಕಳಿಗೆ ನೀಡಲಾಯಿತು. 
ಅಧ್ಯಾಪಕರುಗಳಾದ ವಿಜಯಲಕ್ಷ್ಮಿ, ಶಿವಪ್ರಸಾದ್,ರಾಮಕೃಷ್ಣ, ಅನಿತಾ,ಅನುಶ್ರೀ,ಅಶ್ವಿನಿ,ನಳಿನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments