Ticker

6/recent/ticker-posts

Ad Code

ಕ್ಯಾಂಪ್ಕೊ ‘ಸಾಂತ್ವನ’ ಯೋಜನೆಯಡಿ ಕ್ಯಾಂಪ್ಕೋ ನೀರ್ಚಾಲ್ ಶಾಖೆಯ ಸದಸ್ಯನಿಗೆ ಸಹಾಯ ಧನ‌ ವಿತರಣೆ

 

ಬದಿಯಡ್ಕ : ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀರ್ಚಾಲ್ ಶಾಖೆಯ  ಸಕ್ರಿಯ ಸದಸ್ಯರಾದ ಶ್ರೀ ರಮಣರವರ ಹೃದಯ ಚಿಕಿತ್ಸೆ (ಅಂಜಿಯೋಪ್ಲಾಸ್ಟ್) ಗೆ  ಧನಸಹಾಯದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ ರವರು ವಿತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೊ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಕೊಳಾರು, ಸತ್ಯನಾರಾಯಣ ಪ್ರಸಾದ್‌, ಗಣೇಶ್‌ಪಾರಕಟ್ಟೆ,  ಸೌಮ್ಯ‌ ಪ್ರಕಾಶ್ , ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ನೀರ್ಚಾಲ್ ಶಾಖೆಯ ಪ್ರಬಂಧಕ ಗಣೇಶ್ ಪಿ ಮತ್ತು ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Post a Comment

0 Comments