Ticker

6/recent/ticker-posts

Ad Code

ಚಪಾತಿ ಮತ್ತು ಬಿರಿಯಾನಿ ಮಾರಾಟ; ಚೀಮೇನಿ ಕಾರಾಗೃಹಕ್ಕೆ 22 ಕೋಟಿ ರೂ.ದಾಖಲೆಯ ಆದಾಯ

 

ಕಾಸರಗೋಡು : ಚೀಮೇನಿ ಕಾರಾಗೃಹದಲ್ಲಿ ಖೈದಿಗಳಿಂದ ತಯಾರಿಸಿದ  ಚಪಾತಿ ಮತ್ತು ಬಿರಿಯಾನಿ ಮಾರಾಟದ ಮೂಲಕ 22 ಕೋಟಿ ರೂ.ದಾಖಲೆಯ ಆದಾಯ ದೊರಕಿದೆ. ಇದರಲ್ಲಿ 3 ಕೋಟಿ ರೂ. ಜೈಲಿನಿಂದ ಲಭಿಸಿದೆ ಎನ್ನಲಾಗಿದೆ. 2013ರಲ್ಲಿ ಪ್ರಾರಂಭವಾದ ಕಾರಾಗೃಹದ ಈ  ಆಹಾರ ತಯಾರಿ ಘಟಕವು 12 ವರ್ಷಗಳನ್ನು ಪೂರೈಸಿದ ಬಳಿಕ  ಈ ರೀತಿಯ ಪ್ರಗತಿ ಕಂಡುಬರುತ್ತಿರುವುದು ಭರವಸೆ ಮೂಡಿಸಿದೆ‌.

Post a Comment

0 Comments