Ticker

6/recent/ticker-posts

Ad Code

ಕಾಟುಕುಕ್ಕೆ ಕ್ಷೇತ್ರದಲ್ಲಿ ಜ.1ಕ್ಕೆ ಶತಕಂಠ ಗಾಯನ ವಿಶೇಷ ಕಾರ್ಯಕ್ರಮ


 ಪೆರ್ಲ : ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯುತ್ತಿರುವ ಧನು ಪೂಜಾ ಮಹೋತ್ಸವದ ಅಂಗವಾಗಿ ರಾಮಕೃಷ್ಣ ಕಾಟುಕುಕ್ಕೆ ಇವರ ನೇತೃತ್ವದ ಕಾಟುಕುಕ್ಕೆ ಭಜನಾ ಟ್ರಸ್ಟ್ ಸಮಿತಿಯ ಎಲ್ಲಾ ಭಜನಾ ಮಂಡಳಿಗಳ ಸದಸ್ಯರ ಸಹಕಾರದೊಂದಿಗೆ 100 ಕ್ಕೂ ಮೇಲ್ಪಟ್ಟ ಭಜಕರ ಶತಕಂಠ ಗಾಯನ ಜನವರಿ 1ರಂದು ಜರಗಲಿದೆ. ಅಂದು ಬೆಳಿಗ್ಗೆ ಗಂಟೆ 5 ರಿಂದ 6.30 ರ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ 'ಊರಿಗೊಬ್ಬ ದೇವ ನೋಡು ಹೇ ಸುಬ್ಬಪ್ಪ ಕೇಳು' ಹಾಡನ್ನು ಒಂದು ನೂರಕ್ಕೂಮೇಲ್ಪಟ್ಟ ಭಜಕರಿಂದ ಸಾಮೂಹಿಕ ಭಜನೆ ಹಾಗೂ ಶ್ರೀಮದ್ಭಗವದ್ಗೀತೆಯ 11 ನೇ ಅಧ್ಯಾಯದ ಪಾರಾಯಣ ಜರಗಲಿದೆ

Post a Comment

0 Comments