Ticker

6/recent/ticker-posts

Ad Code

ಉದ್ಯೋಗ ಖಾತರಿ ಯೋಜನೆ ಬುಡಮೇಲು : ಡಿ 22ಕ್ಕೆ ರಾಜ್ಯದಾದ್ಯಂತ ಎಡರಂಗದಿಂದ ಪ್ರತಿಭಟನೆಗೆ ನಿರ್ಧಾರ

 

ತಿರುವನಂತಪುರ : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸಲು  ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ರಾಜ್ಯ ಎಡರಂಗ ಆರೋಪಿಸಿದೆ. ಈ ಕ್ರಮದ ವಿರುದ್ಧ ಡಿಸೆಂಬರ್ 22 ಸೋಮವಾರದಂದು ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಕೇಂದ್ರೀಕರಿಸಿ ಎಲ್‌ಡಿಎಫ್ ಪ್ರತಿಭಟನೆ  ನಡೆಸಲು ನಿರ್ಧರಿಸಿದೆ.

Post a Comment

0 Comments