ಬದಿಯಡ್ಕ : ಬೇಳ ಸಮೀಪದ ಮಜಿರ್ಪಳ್ಳಕಟ್ಟೆ ನಿವಾಸಿ ರಾಘವ (59) ಕುಸಿದು ಬಿದ್ದು ಮೃತಪಟ್ಟರು. ಬೇಳ ಕೌಮುದಿ ನೇತ್ರಾಲಯದಲ್ಲಿ ಉದ್ಯೋಗ ಮಾಡುತ್ತಿದ್ದ ಇವರು ಕೆಲಸದ ನಿಮಿತ್ತ ಮಾನ್ಯದ ತೋಟವೊಂದಕ್ಕೆ ತೆರಳಿರುವಾಗ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರು ಪ್ರಾಣ ಉಳಿಸಲಾಗಿಲ್ಲ. ಮೃತರು ಪತ್ನಿ ಮೋಹಿನಿ, ಪುತ್ರ ನವೀನಾಕ್ಷ,ಪುತ್ರಿ ನವ್ಯ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

0 Comments