ಕಾಸರಗೋಡು : ಹಿರಿಯ ಧಾರ್ಮಿಕ ಮುಂದಾಳು ನಿವೃತ ಸಹಕಾರಿ ಬ್ಯಾಂಕ್ ಉದ್ಯೋಗಿ ಕೂಡ್ಲು ಗಂಗೆ ರಸ್ತೆಯ ಸತ್ಯನಾರಾಯಣ ಅಡಿಗ (74) ನಿಧನ ಹೊಂದಿದ್ದಾರೆ. ಮೃತರು ಪತ್ನಿ ಶಾಂತ ಕುಮಾರಿ, ಮಕ್ಕಳಾದ ಪ್ರಶಾಂತ ಅಡಿಗ ಪ್ರದೀಪ್ ಅಡಿಗ ಸೊಸೆಯಂದಿರು , ಮೊಮ್ಮಕ್ಕಳು ಸಹಿತ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಶಿವಳ್ಳಿ ಬ್ರಾಹ್ಮಣ ಸಭಾದ ಸಕ್ರಿಯ ಕಾರ್ಯಕರ್ತರಾದ ಸತ್ಯನಾರಾಯಣ ಅಡಿಗರ ನಿಧನಕ್ಕೆ ಶಿವಳ್ಳಿ ಬ್ರಾಹ್ಮಣ ಸಭೆ ತೀವ್ರ ಸಂತಾಪ ವ್ಯಕ್ತಪಡಿಸಿದೆ

0 Comments