Ticker

6/recent/ticker-posts

Ad Code

ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಕಾಸರಗೋಡು ವೈದ್ಯಕೀಯ ಕಾಲೇಜು ಸಂಪೂರ್ಣ ಸಜ್ಜೀಕರಣಕ್ಕೆ ಕ್ರಮ ಯುಡಿಎಫ್

ಬದಿಯಡ್ಕ: ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಸಂಪೂರ್ಣವಾಗಿ ಸಜ್ಜುಗೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದರು.  ಬದಿಯಡ್ಕದಲ್ಲಿ ಕಾಸರಗೋಡು ಮಂಡಲ ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಅವರ ಪ್ರಚಾರ ಸಭೆಯನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು. 

ಅಡ್ವ. ಎ. ಗೋವಿಂದನ್ ನಾಯರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡಿದರು. ಎನ್.ಎ.ನೆಲ್ಲಿಕುನ್ನು, ಬಾಲಕೃಷ್ಣನ್ ಪೆರಿಯ, ಅಬ್ದುಲ್ಲಕುಂಞಿ ಚೆರ್ಕಳ, ಸೋಮಶೇಖರ ಜೆ.ಎಸ್, ಮಾಹಿನ್ ಕೇಳೋಟ್, ಅನ್ವರ್ ಓಜೋನ್, ಮತ್ತು ಶ್ಯಾಮ್ ಪ್ರಸಾದ್ ಮಾನ್ಯ ಮೊದಲಾದವರು ಮಾತನಾಡಿದರು.

Post a Comment

0 Comments