Ticker

6/recent/ticker-posts

Ad Code

ಮತದಾನದ ವೇಳೆ ಹಸಿರು ಸಂವಿಧಾನ ಪಾಲನೆಗೆ ಕಾಸರಗೋಡಿನಲ್ಲಿ ಗಮನ ಸೆಳೆದ ಶುಚಿತ್ವ ಮೆಷಿನ್ ಮಹಾದ್ವಾರ

ಕಾಸರಗೋಡು : ಈ ಬಾರಿಯ ವಿಧಾನ ಸಭಾ ಚುನಾವಣೆ ಹಸಿರು ಸಂವಿಧಾನದಡಿ ನಡೆಸಲು ಸರಕಾರ ಪ್ಲಾಸ್ಟಿಕ್ ರಹಿತವಾಗಿಸಿ ಹಲವಾರು ನಿಬಂಧನೆಗಳನ್ನು ಜಾರಿಗೆ ತಂದಿದೆ. 

ಈ ಬಗ್ಗೆ ಕಾಸರಗೋಡಿನ ನಗರ ಸಭೆಯ ಶುಚಿತ್ವ ಮಿಷನ್ ವತಿಯಿಂದ ಸರಕಾರಿ ಕಾಲೇಜಿನ ಮುಂಭಾಗ  ಬೃಹತ್ ಆಕರ್ಷಣೀಯ ಮಹಾದ್ವಾರವೊಂದನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದೆ. ಶುಚಿತ್ವ ಮಿಷನಿನ ಲಾಂಛನದ ಕಾಗೆ ಪೊರಕೆ ಹಿಡಿದ ಪ್ರತಿಕೃತಿ  ಸ್ಥಾಪಿಸಿ ನಿರ್ಮಿಸಿದ ದ್ವಾರ ವೈವಿದ್ಯಮಯವಾಗಿ ಮೂಡಿ ನೋಡುಗರ ಕಣ್ಮನ ಸೆಳೆಯುತ್ತಿದೆ.

ಚಿತ್ರ ; ಶ್ರೀಕಾಂತ್ ಕಾಸರಗೋಡು


ಜಾಹೀರಾತು


Post a Comment

0 Comments