ಕಾಸರಗೋಡು : 2026 ರ ವಿಧಾನಸಭಾ ಚುನಾವಣೆಯ ಮತದಾನ ಪ್ರಾರಂಭವಾದ ನಂತರ ಮಧ್ಯಾಹ್ನ 1 ಗಂಟೆಯವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಶೇ. 42.63 ರಷ್ಟು ಮತದಾನ ದಾಖಲಾಗಿದೆ.
ಕ್ಷೇತ್ರವಾರು, ಮಂಜೇಶ್ವರ - ಶೇ. 39.73, ಕಾಸರಗೋಡು - ಶೇ. 42.05. ಉದುಮ - ಶೇ. 43.88, ಕಾಞಂಗಾಡು - ಶೇ. 44.21, ಮತ್ತು ತ್ರಿಕರಿಪುರ - ಶೇ. 43.35 ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

0 Comments