Ticker

6/recent/ticker-posts

Ad Code

ನಕಲಿ ಮತದಾನದ ಆರೋಪ; ಓರ್ವನ ಬಂಧನ

 

ಮಂಜೇಶ್ವರ : ಮಂಜೇಶ್ವರದಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಯ್ಯಾರ್‌ನ ಬೂತ್ ಸಂಖ್ಯೆ 128 ರಲ್ಲಿ ನಕಲಿ ಮತದಾನದ ಆರೋಪ ಕೇಳಿಬಂದಿದೆ.

ಗಲ್ಫ್‌ನಲ್ಲಿರುವ ಖಾಲಿದ್ ಅವರ ಮತವನ್ನು ಜಾಫರ್ ಎಂಬ ವ್ಯಕ್ತಿ ಚಲಾಯಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ನಕಲಿ ಮತ ಚಲಾಯಿಸಿದ ಜಾಫರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Post a Comment

0 Comments