Ticker

6/recent/ticker-posts

Ad Code

ಕಾಸರಗೋಡಿನಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ ಶೇ. 25.78 ರಷ್ಟು ಮತದಾನ

 

ಕಾಸರಗೋಡು : ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಗಂಟೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ. 25.76 ರಷ್ಟು ಜನರು ಮತ ಚಲಾಯಿಸಿದ್ದಾರೆ. ಕಾಞಂಗಾಡು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ ಅತಿ ಹೆಚ್ಚು - ಶೇ. 26.78 ರಷ್ಟು ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮಂಜೇಶ್ವರದಲ್ಲಿ ಶೇ. 24.42 ರಷ್ಟು ಮತಗಳು ದಾಖಲಾಗಿವೆ. ಕಾಸರಗೋಡು ಶೇ. 24.77, ಉದುಮ ಶೇ. 26.68 ಮತ್ತು ತ್ರಿಕರಿಪುರ ಶೇ. 26.23 ರಷ್ಟು ಮತದಾನ ದಾಖಲಾಗಿದೆ.

Post a Comment

0 Comments