Ticker

6/recent/ticker-posts

Ad Code

ಎ.9ಕ್ಕೆ ಕೊರೆಕ್ಕೋಡು ಶ್ರೀ ಕಾಶೀ ಕಾಲಭೈರವೇಶ್ವರ ದೇವಸ್ಥಾನ 17ನೇ ಪ್ರತಿಷ್ಠಾ ವಾರ್ಷಿಕೋತ್ಸವ

 

ಕಾಸರಗೋಡು : ಕೊರೆಕ್ಕೋಡು ಶ್ರೀ ದುರ್ಗಾಪರಮೇಶ್ವರೀ ಮಹಾಕಾಳೀ ಕಾಶೀ ಕಾಲಭೈರವೇಶ್ವರ ದೇವಸ್ಥಾನದ 17ನೇ ಪ್ರತಿಷ್ಠಾ ವಾರ್ಷಿಕೋತ್ಸವವು ಎಪ್ರಿಲ್ 9ಕ್ಕೆ ಜರಗಲಿದೆ. 

ದೇಲಂಪಾಡಿ ಬ್ರಹ್ಮಶ್ರೀ ಗಣೇಶ್ ತಂತ್ರಿಗಳ  ನೇತೃತ್ವದಲ್ಲಿ ಅಂದು ವಿವಿಧ ವೈದಿಕ ತಾಂತ್ರಿಕ ಕಾರ್ಯಕ್ರಮ ನಡೆಯಲಿರುವುದು ಎಂದು ಕ್ಷೇತ್ರದ ಅಧ್ಯಕ್ಷ ಭವಾನಿಶಂಕರ ಬೋಳಾರ ತಿಳಿಸಿದ್ದಾರೆ.


ಜಾಹೀರಾತು


Post a Comment

0 Comments