Ticker

6/recent/ticker-posts

Ad Code

ಅಮೂಲ್ಯ ಮತಗಳಿನ್ನು ಭದ್ರತಾ ಕೊಠಡಿಯೊಳಗೆ ಸುಭದ್ರ

ಕಾಸರಗೋಡು : ಕೇರಳಂ ವಿಧಾನಸಭಾ ಚುನಾವಣೆ ಭಾರೀ ನಿರೀಕ್ಷೆಗಳೊಂದಿಗೆ ನಡೆದು ಮತಗಳು ಪೆಟ್ಟಿಗೆಯೊಳಗೆ ಸೇರಿದೆ. ಕಾಸರಗೋಡು ಜಿಲ್ಲೆಯಲ್ಲಿ ಸುವ್ಯವಸ್ಥಿತ ಮತದಾನಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನೇತೃತ್ವದಲ್ಲಿ ಅವಕಾಶ ಕಲ್ಪಿಸಲಾಗಿತ್ತು. 

ಮಂಜೇಶ್ವರ ಹಾಗೂ ಕಾಸರಗೋಡು ಉದುಮ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಇರಿಸಿ ಬಿಗು ಭದ್ರತೆ ಏರ್ಪಡಿಸಲಾಗಿದೆ. 

ಮೇ.4ರಂದು ಮತ ಎಣಿಕೆ ನಡೆದು ಮಧ್ಯಾಹ್ನ ವೇಳೆಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.

 

Post a Comment

0 Comments