ಮಧೂರು: ಮಧೂರು ದೇವಸ್ಥಾನದ ಬಳಿ ಮರದ ಕೆಳಗೆ ನಿಲ್ಲಿಸಿದ್ದ ವಾಹನಗಳ ಮೇಲೆ ಮರ ಬಿದ್ದ ಪರಿಣಾಮ 2 ಸ್ಕೂಟರ್‌ಗಳು ಮತ್ತು ಒಂದು ಕಾರು ತೀವ್ರವಾಗಿ ಹಾನಿಗೊಳಗಾಗಿವೆ. ಕಾಸರಗೋಡಿನ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಮರವನ್ನು ಕಡಿದು ತೆರವುಗೊಳಿಸಿದರು . ಸಹಾಯಕ ಠಾಣಾಧಿಕಾರಿ ಟಿ ಸುಕುಮಾರನ್ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿತು.

.jpeg)
0 Comments