Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದಲ್ಲಿ ಹಿಂದೂ ಹುಡುಗಿಯ ಮತಾಂತರ ಯತ್ನ : ಪ್ರಶ್ನಿಸಲು ಹೋದ ಹಿಂದೂ ಯುವಕನಿಗೆ ಗಂಭೀರ ಹಲ್ಲೆ


 ಪೆರ್ಲ : ಪೇಟೆಯ ಪಿ.ಸಿ.ರಸ್ತೆಯಲ್ಲಿರುವ ರೆಡಿಮೆಡ್ ಶಾಪ್ ವೊಂದರ ಮಾಲಕ ಆಶ್ರಫ್ ತನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿಯೋರ್ವೆಯನ್ನು ಮತಾಂತರ ಮಾಡಲು ಯತ್ನಿಸಿದ ಪ್ರಕರಣವನ್ನು ಪ್ರಶ್ನಿಸಲು ಹೋದ ಯುವಕನೋರ್ವನ ಗಂಭೀರ ಗಾಯಗಳೊಂದಿಗೆ ಪುತ್ತೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ. ಪೆರ್ಲ ನಿವಾಸಿ ಹಿಖದೂ ಕಾರ್ಯಕರ್ತ ಆವಿನಾಶ್ (23) ಎಂಬಾತ ತೀವ್ರ ಹಲ್ಲೆ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇಂದು ಸಂಜೆ 5.30 ಗಂಟೆಗೆ ಪೆರ್ಲ ಪೇಟೆಯಲ್ಲಿ  ನಡೆದ ಪ್ರಕರಣದಲ್ಲಿ ಅವಿನಾಶ್ ಅಂಗಡಿ ಮಾಲಕನಲ್ಲಿ ಪ್ರಶ್ನಿಸಲು ತೆರಳಿದಾಗ ಕಬ್ಬಿಣದ ಸಲಾಕೆ ಉಪಯೋಗಿಸಿ ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿರುವುದಾಗಿ ದೂರಲಾಗಿದೆ.

Post a Comment

0 Comments

ಜಾಹೀರಾತು

Responsive Advertisement