Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಧೂರು ಕ್ಷೇತ್ರದಲ್ಲಿ ಪರಿಸರ ದಿನಾಚರಣೆ


 ಕಾಸರಗೋಡು : ಮಧೂರು ಕ್ಷೇತ್ರದ ಪರಿಸರ ದಲ್ಲಿ ಪರಿಸರ ದಿನಾಚರಣೆ ನಡೆಯಿತು ಕ್ಷೇತ್ರದ ಪ್ರಧಾನ ಅರ್ಚಕ ಧನಂಜಯ ಪಿ.ಕೆ.‌ಸಸಿ ನೆಟ್ಟು ಉದ್ಘಾಟಿಸಿದರು. 


ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಡಿ.ರಾಜೇಶ್, ಮನೋಜ್.ಕೆ,ಪುಷ್ಪಾ,ಮಾಧವ ಮೂಲ್ಯ ಕುಮಾರಮಂಗಲ ಕೃಷ್ಣ ಭಟ್ ಮೊದಲಾದವರು ಭಾಗವಹಿಸಿದ್ದರು.

Post a Comment

0 Comments


ಜಾಹೀರಾತು

Responsive Advertisement