Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಚಾತುರ್ಮಾಸ್ಯ ಪೂರ್ವಭಾವಿ ಕೊಲ್ಲೂರು ಕ್ಷೇತ್ರ ಸಂದರ್ಶಿಸಿದ ಎಡನೀರು ಶ್ರೀಗಳಿಗೆ ಉಜ್ವಲ ಸ್ವಾಗತ

ಕೊಲ್ಲೂರು : ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ 6ನೇ ಚಾತುರ್ಮಾಸ್ಯ ವ್ರತಾಚರಣೆ ಜು.29 ರಿಂದ ಶ್ರೀಮಠದಲ್ಲಿ ಆರಂಭಗೊಳ್ಳಲಿದ್ದು,ಇದರ ಪೂರ್ವಭಾವಿಯಾಗಿ ಶ್ರೀಗಳ ಕ್ಷೇತ್ರ ಸಂದರ್ಶನದ ಅಂಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ದರ್ಶನ ಮಾಡಿದರು. ಕೊಲ್ಲೂರು ಕ್ಷೇತ್ರದ ಪರವಾಗಿ ಶ್ರೀಗಳಿಗೆ ಸ್ವಾಗತ ನೀಡಲಾಯಿತು. ಎರಡು ತಿಂಗಳ ವ್ರತಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಲು ಈಗಾಗಲೇ ಶ್ರೀಮಠದಲ್ಲಿ  ಸಿದ್ಧತೆಗಳು ಪೂರ್ಣ ಹಂತದಲ್ಲಿದೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement