ಕುಂಬಳೆ :ಮೊರ ಶ್ರೀ ಐವರ್ ಭಗವತಿ ಸಂಘ ಶ್ರೀ ಭುವನ ಮಾಳಿಂಗರೆ ಇಲ್ಲಿ ನಡೆದ 172ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಉದ್ಘಾಟನೆ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಶ್ ಕುಂಬಳೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಧಾಕರ ಕುಂಬಳೆ. ಮಾದವ ಕುಂಬಳೆ. ಸಾವಿತ್ರಿ ಪೆರ್ವಾಡ್. ಜಯಂತಿ ಪೆರ್ವಾಡ್. ಭಾರತಿ ಪೆರ್ವಾಡ್. ಇನ್ನು ಹಲವಾರು ಭಾಗವಹಿಸಿದರು ಈ ಕಾರ್ಯಕ್ರಮವನ್ನು ಕುಂಬಳೆ ಮಾಳಿಂಗರೆ ಎಸ್ ಎನ್ ಡಿ ಪಿ ಹಾಗೂ ಶ್ರೀ ಗುರು ಅನುಗ್ರಹ ವನಿತಾ ಸ್ವಸಹಾಯ ಸಂಘ ಜಂಟಿಯಾಗಿ ಆಯೋಜನೆ ಮಾಡಿತ್ತು. ಕುಸುಮ ಸ್ವಾಗತಿಸಿ ಸುಧಾಕರ ವಂದಿಸಿದರು


0 Comments