Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆ.9ಕ್ಕೆ ಮಂಗಲ್ಪಾಡಿ ಬಂಟರ ಸಂಘದಿಂದ ಕುಬಣೂರು ಶಾಲೆಯಲ್ಲಿ ಬಂಟೆರೆ ಆಟಿದ ಕೂಟ


ಉಪ್ಪಳ : ಮಂಗಲ್ಪಾಡಿ ಬಂಟರ  ಸಂಘದ ವತಿಯಿಂದ ಆ. 9ರಂದು  ಮಂಗಲ್ಪಾಡಿ ಗ್ರಾಮದ ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ   ಬಂಟೆರೆ ಆಟಿದ ಕೂಟ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 9.30 ಗಂಟೆಗೆ  ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. 10 ಗಂಟೆಗೆ ಸ್ಪರ್ಧಾ ಕಾರ್ಯಕ್ರಮ ಆರಂಭ, ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಬಂಟೆರ ಸಂಘ ಮಂಗಲ್ಪಾಡಿ ಇದರ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಟ್ಟ ಅಧ್ಯಕ್ಷತೆವಹಿಸುವರು. ಶ್ರೀನಿವಾಸ ಆಳ್ವ ಕಳತ್ತೂರು ಆಟಿ ಆಚರಣೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು.ಬೆಳ್ಳೂರು ಬಂಟರ ಸಂಘದ ಅಧ್ಯಕ್ಷೆ ಡಾ. ವಿದ್ಯಾ ಮೋಹನ್‌ದಾಸ್ ರೈ, ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ,  ಮಂಗಲ್ಪಾಡಿ ಬಂಟರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಸುಜಾತ ಶೆಟ್ಟಿ ಸಣ್ಣಹಿತ್ತಿಲು ಚೆರುಗೋಳಿ,ಕುಬಣೂರು ಶಾಲಾ ಪ್ರಬಂಧಕಿ ಮೋಕ್ಷದಾ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸಾಕ್ಷಿ ಸುಕೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು. ಸತೀಶ್ ಶೆಟ್ಟಿ ಒಡ್ಡಂಬೆಟ್ಟು,  ಸಚ್ಚಿದಾನಂದ ಶೆಟ್ಟಿ ಹಿತ್ತಿಲು ಉಪಸ್ಥಿತರಿರುವರು.

Post a Comment

0 Comments

ಜಾಹೀರಾತು

Responsive Advertisement