Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೇಳ ಐಟಿಐ ಯಲ್ಲಿ ಸ್ಪೋಟ್ ಅಡ್ಮಿಷನ್ ಆರಂಭ

ಬದಿಯಡ್ಕ : ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುವ ಕಾಸರಗೋಡು ಬೇಳ ಐಟಿಐಯಲ್ಲಿ ಪಠ್ಯಕ್ರಮದ ಮೂಲಕ ಪರಿಶೀಲನೆ ನೀಡುವ ಒಂದು ವರುಷದ ವೆಲ್ಡರ್ ಟ್ರೇಡ್ ಗೆ 2026-27ನೇ ಅಧ್ಯಯನ ವರ್ಷಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದ ವಿಭಾಗದ ಖಾಲಿ ಇರುವ ಸೀಟುಗಳಿಗೆ ಸ್ಪೋಟ್ ಅಡ್ಮಿಷನ್ ಇದೇ ಬರುವ ಆಗಸ್ಟ್ 14ರವರೆಗೆ ನಡೆಸಲಾಗುವುದು. 

ಸೇರಲು ಇಚ್ಛಿಸುವವರು SSLC, TC, CC ಜಾತಿ ಸರ್ಟಿಫಿಕೇಟ್, ಆಧಾರ್ ಕಾರ್ಡ್  ಎಂಬಿವುಗಳ ಒರಿಜಿನಲ್ ಹಾಗೂ ನಕಲಿನೊಂದಿಗೆ ಹೆತ್ತವರ ಜತೆ ನೇರವಾಗಿ ಬಂದು ಅಡ್ಮಿಷನ್ ಪಡೆಯಬಹುದಾಗಿದೆ. ಉಚಿತ  ಪರಿಶೀಲನೆಯೊಂದಿಗೆ ಲಾಂಪ್ಸಂ ಗ್ರಾಂಡ್, ಪಾಠ ಪುಸ್ತಕಗಳು, ಪ್ರತಿ ತಿಂಗಳು ಸ್ಟೈಪೆಂಡ್, ಸ್ಟಡಿ ಟೂರ್ ಅಲವನ್ಸ್, ಯೂನಿಫಾರ್ಮ್ ಅಲವನ್ಸ್, ಮಧ್ಯಾಹ್ನದ ಊಟ, ಪೋಷಕ ಹಾರ, ಎಂಬಿವುಗಳು ಲಭ್ಯವಾಗಲಿರುವುದು.

ಹೆಚ್ಚಿನ ಮಾಹಿತಿಗಾಗಿ:-9895306231 ಅಥವಾ 9746270526 ಎಂಬೀ ನಂಬರುಗಳಿಗೆ ಕರೆಮಾಡಲು ಸೂಚಿಸಲಾಗಿದೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement