Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮನೆಯಂಗಳದ ಕೆರೆಯಲ್ಲಿ ದಂಪತಿ ಮೃತದೇಹ ಪತ್ತೆ

ವೆಳ್ಳರಿಕ್ಕುಂಡ್ : ಮನೆಯಂಗಳದಲ್ಲಿರುವ ಕೆರೆಯಲ್ಲಿ  ದಂಪತಿಗಳು  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಾಲೋಂ ಕಾರ್ಯೋಟ್‌ಚಾಲ್‌ನಲ್ಲಿ ನಡೆದಿದೆ. ತಡತ್ತಿಲ್ ಮನೆಯ ಸಾಬು (56) ಹಾಗೂ ಅವರ ಪತ್ನಿ ಸಜಿ ಸಾಬು (52) ಮೃತಪಟ್ಟವರು. ಘಟನೆಯ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಮಾಹಿತಿ ತಿಳಿದು ಪೊಲೀಸರು  ತನಿಖೆ ಆರಂಭಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement