Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ವರ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ, ಭಜನೆ

ಮಂಜೇಶ್ವರ : ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿ ಪ್ರಯುಕ್ತ ಶಾರದಾ ಪೂಜೆ ಹಾಗೂ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪಾವೂರು. ಉಪಾಧ್ಯಕ್ಷರಾದ ಗಂಗಾಧರ ದುರ್ಗಿಪಳ್ಳ, ಖಜಾಂಚಿ ಸುರೇಶ್ ಕುಮಾರ್, ಪಿಟಿಎ ಅಧ್ಯಕ್ಷರಾದ ಜಯಲಕ್ಷ್ಮಿ, ಶಾಲಾ ಮ್ಯಾನೇಜರ್ ದಯಾನಂದ ಪಾವೂರು, ಪ್ರಿನ್ಸಿಪಾಲ್ ಮಂಜುಳಾ, ಉಪ ಪ್ರಿನ್ಸಿಪಾಲ್ ಮಾಲತಿ ಹಾಗೂ ಮಕ್ಕಳು, ಶಿಕ್ಷಕರು, ರಕ್ಷಕರು ಭಾಗವಹಿಸಿದರು.

Post a Comment

0 Comments

ಜಾಹೀರಾತು

Responsive Advertisement