Ticker

6/recent/ticker-posts

Ad Code

ಮುರುವ ದೈವಸ್ಥಾನದ ಉತ್ಸವಕ್ಕೆ ಕೇಪು ಶ್ರೀ ಉಳ್ಳಾಲ್ತಿ ಘಟಕದ ಶ್ರಮದಾನ

 


ಮಾಣಿಲ : ಮುರುವ ಮಂಜಕೊಟ್ಯ ಶ್ರೀ ಪಂಜುರ್ಲಿ ಪಿಲಿಚಾಮುಂಡಿ ದೈವಸ್ಥಾನದ ವರ್ಷಾವಧಿ ನೇಮೋತ್ಸವಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಪು ಶ್ರೀ ಉಳ್ಳಾಲ್ತಿ ಘಟಕದ ಸದಸ್ಯರು ಶ್ರಮದಾನ ನಡೆಸಿದರು.


ಪುಷ್ಪಾಕರ ರೈ, ಗಾಯತ್ರಿ,ಮಹಾಲಿಂಗ ಪಾಟಾಳಿ,  ಸುರೇಶ, ಸತೀಶ, ಸದಾಶಿವ ಕೆ ,ಆನಂದ ಬಂಗೇರ, ಮೀನಾಕ್ಷಿ ಮಹಾಲಿಂಗ ಪಾಟಾಳಿ ಕೆ ಸಹಕರಿಸಿದರು.


Post a Comment

0 Comments