Ticker

6/recent/ticker-posts

Ad Code

ಶಾಸಕ ಸಿ.ಎಚ್.ಕುಞಂಬು ಅವರ ಪತ್ನಿ ಎಂ.ಸುಮತಿಯ ತಾಯಿ‌ ತಂಗಮಣಿ ಅಮ್ಮ ನಿಧನ


 ಕಾಸರಗೋಡು: ಶಾಸಕ ಸಿ.ಎಚ್.ಕುಞಂಬು ಅವರ ಪತ್ನಿ ಎಂ.ಸುಮತಿಯವರ ತಾಯಿ ಮುನ್ನಾಡು ಅರಿಚೆಪ್ಪ್ ತಂಗಮಣಿ ಅಮ್ಮ(82) ನಿಧನರಾದರು. ದಿವಂಗತ ಬಾಲಕೃಷ್ಣ ಮಾಸ್ತರ್ ಅವರ  ಪತ್ನಿಯಾದ  ಮೃತರು ಮಕ್ಕಳಾದ  ಎಂ.ಸುಮತಿ, ಎಂ.ಮಿನಿ, ಸಿಂಧು, ಅಳಿಯಂದಿರಾದ ಶಾಸಕ ಸಿ.ಎಚ್.ಕುಞಂಬು, ಅಶೋಕ ಮುಳ್ಳೇರಿಯ (ಹೋಟೆಲ್ ಮಣಿಕಂಠ)  ದಾಸನ್ ವೈದ್ಯರ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments