Ticker

6/recent/ticker-posts

ಮಲಯಾಳಂ ಚಲನಚಿತ್ರ ನಾಯಕಿ ಕಾವ್ಯ ಮಾಧವನ್ ಗೆ ಪಿತೃ ವಿಯೋಗ, ತಂದೆ ಮಾಧವನ್(75) ಚೆನ್ನೈಯಲ್ಲಿ ನಿಧನ


 ಮಲಯಾಳಂ ಚಲನಚಿತ್ರ ನಾಯಕಿ ಕಾವ್ಯಾ ಮಾಧವನ್ ಗೆ ಪಿತೃ ವಿಯೋಗ. ಆಕೆಯ ತಂದೆ‌ ಮಾಧವನ್(75) ಚೆನ್ನೈಯಲ್ಲಿ ನಿಧನರಾದರು. ಕಾಸರಗೋಡು ಜಿಲ್ಲೆಯ ನೀಲೇಶ್ವರ ಪಳ್ಳಿಕ್ಕರೆ‌ ನಿವಾಸಿಯಾದ ಮಾಧವನ್ ಸುಪ್ರಿಯ ಟೆಕ್ಸ್ ಟೈಲ್ಸ್ ಮಾಲಕರಾಗಿದ್ದಾರೆ.‌ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಕಾವ್ಯ ಮಾಧವನ್, ಮಿಥುನ್(ಆಸ್ಟ್ರೇಲಿಯಾ), ಅಳಿಯ ದಿಲೀಪ್ (ಮಲಯಾಳಂ ಚಲನಚಿತ್ರ ನಾಯಕ), ಸೊಸೆ ರಿಯ  ಎಂಬಿವರನ್ನು ಅಗಲಿದ್ದಾರೆ

Post a Comment

0 Comments