Ticker

6/recent/ticker-posts

ಸುಧಾರಿತ ರೊಬೊಟಿಕ್ಸ್ & ಲೇಸರ್ ಮೂತ್ರಶಾಸ್ತ್ರ ಕೇಂದ್ರ ಉದ್ಘಾಟನೆ


ಕೋಝಿಕೋಡ್.: ಬೇಬಿ ಮೆಮೋರಿಯಲ್ ಆಸ್ಪತ್ರೆಯು ಹೊಸ ರೊಬೊಟಿಕ್ಸ್ ಮತ್ತು ಲೇಸರ್ ಮೂತ್ರಶಾಸ್ತ್ರ ಕೇಂದ್ರವನ್ನು ಪ್ರಾರಂಭಿಸಿದೆ.

ಬೇಬಿ ಮೆಮೋರಿಯಲ್ ಹಾಸ್ಪಿಟಲ್ಸ್ ಗ್ರೂಪ್ ಅಧ್ಯಕ್ಷ ಡಾ. ಕೆಜಿ ಅಲೆಕ್ಸಾಂಡರ್ ಅವರು ಸುಧಾರಿತ ರೊಬೊಟಿಕ್ಸ್ ಮತ್ತು ಲೇಸರ್ ಮೂತ್ರಶಾಸ್ತ್ರ ಕೇಂದ್ರವನ್ನು ಉದ್ಘಾಟಿಸಿದರು.

ಅವರು ಮಾತನಾಡಿ, ರೊಬೊಟಿಕ್ ಶಸ್ತ್ರಚಿಕಿತ್ಸೆ ಹಲವು ಪ್ರಯೋಜನಗಳನ್ನು ಹೊಂದಿದೆ.

ಬೇಬಿ ಮೆಮೋರಿಯಲ್ ಆಸ್ಪತ್ರೆ ಗುಂಪು ಬೆಳವಣಿಗೆಯ ಹಾದಿಯಲ್ಲಿದೆ ಎಂದು ಅವರು ಹೇಳಿದರು.

ರೋಗಿಗಳಿಗೆ ಅತ್ಯಂತ ಆಧುನಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ಲಭ್ಯವಾಗುತ್ತದೆ.

ಮೂತ್ರನಾಳ ಮತ್ತು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ನಿರ್ವಹಿಸುವ ವೈದ್ಯಕೀಯ ಶಾಖೆಯಾದ ಮೂತ್ರಶಾಸ್ತ್ರವು ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ಕಂಡಿದೆ. ಅವುಗಳಲ್ಲಿ, ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಯು ಒಂದು ಪ್ರಮುಖ ಬದಲಾವಣೆಯಾಗಿ ಎದ್ದು ಕಾಣುತ್ತದೆ,

"ವಿಶೇಷವಾಗಿ ಡಾವಿನ್ಸಿ ಸರ್ಜಿಕಲ್ ಸಿಸ್ಟಮ್ ಆಗಮನದೊಂದಿಗೆ" ಎಂದು ಸಿಇಒ ಡಾ. ಅನಂತ್ ಮೋಹನ್ ಪೈ ಹೇಳಿದರು.

ರೊಬೊಟಿಕ್ ಶಸ್ತ್ರಚಿಕಿತ್ಸೆ ಎಂದರೇನು?

ರೊಬೊಟಿಕ್ ಶಸ್ತ್ರಚಿಕಿತ್ಸೆಯು ಕಂಪ್ಯೂಟರ್ ನೆರವಿನ ಶಸ್ತ್ರಚಿಕಿತ್ಸಾ ವ್ಯವಸ್ಥೆಯ ಬಳಕೆಯನ್ನು ಒಳಗೊಂಡಿರುತ್ತದೆ, ಇದು ಶಸ್ತ್ರಚಿಕಿತ್ಸಕರು ಸುಧಾರಿತ ನಿಖರತೆ, ನಮ್ಯತೆ ಮತ್ತು ನಿಯಂತ್ರಣದೊಂದಿಗೆ ಸಂಕೀರ್ಣ ಕಾರ್ಯವಿಧಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

 ಇಂಟ್ಯೂಟಿವ್ ಸರ್ಜಿಕಲ್ ಅಭಿವೃದ್ಧಿಪಡಿಸಿದ ಡಾ ವಿನ್ಸಿ ಸಿಸ್ಟಮ್, ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ರೋಬೋಟಿಕ್ ವೇದಿಕೆಯಾಗಿದೆ.

ಮೂತ್ರಶಾಸ್ತ್ರದಲ್ಲಿ ಡಾ ವಿನ್ಸಿ ರೊಬೊಟಿಕ್ಸ್

ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಯನ್ನು ಅಳವಡಿಸಿಕೊಂಡ ಮೊದಲ ವಿಶೇಷತೆಗಳಲ್ಲಿ ಮೂತ್ರಶಾಸ್ತ್ರವೂ ಒಂದು,ಇಂದು,US ನಲ್ಲಿ 85% ಕ್ಕಿಂತ ಹೆಚ್ಚು ಆಮೂಲಾಗ್ರ ಪ್ರಾಸ್ಟೇಟೆಕ್ಟಮಿಗಳನ್ನು ರೋಬೋಟಿಕ್ ಆಗಿ ನಡೆಸಲಾಗುತ್ತದೆ

ರೊಬೋಟಿಕ್ಸ್ ಸರ್ಜರಿ ಎಂದರೇನು?
ಸುಧಾರಿತ ಮತ್ತು ಸುಗಮ, ನಿಯಂತ್ರಿತ ವಿಧಾನಗಳೊಂದಿಗೆ ಸಂಕೀರ್ಣವಾದ ಶಸ್ತ್ರ ಕ್ರಿಯೆ ನಡೆಸಲು ತಜ್ಞ ವೈದ್ಯರು ರೋಬೋಟ್ ಗಳ ಸಹಾಯದಿಂದ ಮಾಡುವ ಶಸ್ತ್ರ ಚಿಕಿತ್ಸೆಯೇ ರೋಬೋಟಿಕ್ ಸರ್ಜರಿ. ಇದರಲ್ಲಿ ವೈದ್ಯರು ಒಂದು ಕನ್ಸೋಲ್ ನಲ್ಲಿ ಕುಳಿತು ರೋಬೋಟ್ ಗಳನ್ನು ನಿಯಂತ್ರಿಸುತ್ತಾ ,ಅವುಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇದರಿಂದಾಗಿ ಸರ್ಜರಿಯಲ್ಲಿ ನಿಖರತೆ ಮತ್ತು ನಿಯಂತ್ರಣ ಹೆಚ್ಚುತ್ತದೆ.

ಯುರೋಲಜಿಯ ಡಾವಿಂಜಿ ರೋಬೋಟಿಕ್ಸ್
ರೋಬೋಟಿಕ್ ನೆರವಿನ ಶಸ್ತ್ರಕ್ರಿಯೆಗಳನ್ನು ಅವಲಂಬಿಸಿದ ಮೊದಲ ಚಿಕಿತ್ಸಾ ವಿಧಾನವೇ ಯುರೋಲಜಿ. ಇಂದೀಗ ಯು. ಎಸ್. ನ ರಾಡಿಕಲ್ ಪ್ರೋಸ್ಟೋಕ್ಟಮಿಗಳ ಪೈಕಿ 85ಶೇ. ಮಂದಿ ಕೂಡಾ ರೋಬೋಟಿಕ್ ವಿಧಾನದ ಚಿಕಿತ್ಸಾ ಪದ್ಧತಿಯನ್ನವಲಂಬಿಸುತ್ತದೆ.

ಡಾವಿಂಜಿ ರೋಬೋಟಿಕ್ ಸರ್ಜರಿ ಮೂಲಕ ಚಿಕಿತ್ಸೆ ನೀಡಬೇಕಾದ ಪ್ರಧಾನ ಮೂತ್ರಾಶಯ ರೋಗಗಳು.
1.ಪ್ರೋಸ್ಟಟ್ ಕ್ಯಾನ್ಸರ್
ಕೈಗೊಳ್ಳುವ ಕ್ರಮ : ರೋಬೋಟ್ ಸಹಾಯದೊಂದಿಗೆ ರಾಡಿಕಲ್ ಪ್ರೋಸ್ಟೋಕ್ಟಮಿ(RARP)
(ಪ್ರಯೋಜನಗಳು: ನರಗಳನ್ನು ಸಂಬಂಧಿಸಿದಂತೆ ಖಚಿತವಾದ ಬೇರ್ಪಡಿಸುವಿಕೆ, ಅವಯವಗಳ ಶಕ್ತಿ, ಸಾಮರ್ಥ್ಯ ವರ್ಧನೆ)
2 .ಕಿಡ್ನಿ ಕ್ಯಾನ್ಸರ್

ಕೈಗೊಳ್ಳುವ ಕ್ರಮ: ರೋಬೋಟಿಕ್ ಆಂಶಿಕ ಅಥವಾ ರಾಡಿಕಲ್ ನೈಫ್ರೋಕ್ಟಮಿ
(ಪ್ರಯೋಜನಗಳು: ಅವಯವ ಸಂರಕ್ಷಣೆ, ರಕ್ತನಷ್ಟವಾಗದಂತೆ ತಪ್ಪಿಸುವುದು, ಶೀಘ್ರ ಚೇತರಿಕೆ)

3. ಮೂತ್ರಾಶಯ ಕ್ಯಾನ್ಸರ್


ಕೈಗೊಳ್ಳುವ ಕ್ರಮ: ಇಂಟ್ರೋ ಕಾರ್ಪೋರಿಯನ್ ಮೂತ್ರಾಶಯವನ್ನು ದಾರಿ ಬದಲಿಸಿಟ್ಟು ರೌಬೋಟಿಕ್ ರಾಡಿಕಲ್ ಸಿಸ್ಟಕ್ಟಮಿ
(ಪ್ರಯೋಜನ: ಕಡಿಮೆ ಸಂಕೀರ್ಣತೆಯ ದರಗಳು, ಉತ್ಕೃಷ್ಟ ಸೌಂದರ್ಯ ವರ್ಧಕ ಫಲಿತಾಂಶ)

4. ಯೂರಿಟ್ಟೋರೊಪೈಲ್ವಿಕ್ ಜಂಕ್ಷನ್ ತಡೆ


ಕೈಗೊಳ್ಳುವ ಕ್ರಮ : ರೋಬೋಟಿಕ್ ಪೈಲೋಪ್ಲಸ್ಟಿ
(ಪ್ರಯೋಜನಗಳು : ಉತ್ಕೃಷ್ಟ ಫಲಿತಾಂಶ, ಕಡಿಮೆ ಹಾನಿ)

5 ಯೂರಿಟೈಟಿಕ್ ಸ್ಟ್ರೆಕ್ಚರ್ ಗಳು
ಕೈಗೊಳ್ಳುವ ಕ್ರಮ : ರೋಬೋಟಿಕ್
ಯೂರಿಟರಲ್ ರಿ ಇಂಪ್ಲಾನ್ಟೇಷನ್ ಅಥವಾ ಮರು ನಿರ್ಮಾಣ
(ಪ್ರಯೋಜನಗಳು : ಅತಿ ಸೂಕ್ಷ್ಮ ಟಿಶ್ಯೂ ನಿರ್ವಹಣೆಯಲ್ಲಿ ಖಚಿತವಾದ ಮೇಲ್ಮೈ)

6. ಅಡ್ರೀನಲ್ ಟ್ಯೂಮರ್ ಗಳು


ಕೈಗೊಳ್ಳುವ ಚಿಕಿತ್ಸಾ ಕ್ರಮ: ರೋಬೋಟಿಕ್ ಅಡ್ರಿನಲಾಕ್ಟಮಿ
ಪ್ರಯೋಜನಗಳು : ಕಡಿಮೆ ಪ್ರವೇಶನ, ದೊಡ್ಡ ಗಾತ್ರದ ಪಾರ್ಶ್ವ ಗಾಯಗಳ ಒಣಗುವಿಕೆ)

7. ಪೆಲ್ವಿಕ್ ಅವಯವ ಪ್ರೊಲೋಪ್ಸ್ (ಮಹಿಳೆಯರಲ್ಲಿ)


ಕೈಗೊಳ್ಳುವ ಚಿಕಿತ್ಸಾ ಕ್ರಮ: ರೋಬೋಟಿಕ್ ಸೇಕ್ರೋಕಾಲ್ಪೋಪೆಕ್ಸಿ
ಪ್ರಯೋಜನಗಳು : ಶರೀರ ಸುಧಾರಣೆ ಮತ್ತು ಸಶಕ್ತವಾದ ಚೇತರಿಕೆ
8.ಪಿಡಿಯಾಟ್ರಿಕ್ ಯುರಾಲಜಿ

ಕೈಗೊಳ್ಳುವ ಚಿಕಿತ್ಸ ಕ್ರಮ : ರೊಬೋಟಿಕ್ ಸಹಾಯದಿಂದ ಪೈಲೋಪ್ಲಾಸ್ಟಿ ಯುರಿಟರಿ ಇಂಪ್ಲಾಂಟೇಶನ್ ಪ್ರಯಾಜೋನಗಳು: ಉತ್ತಮ ಕಸ್ಮೋಸಿಸ್ ಕಡಿಮೆ ನೋವು
ರೊಬೋಟಿಕ್ ಯೂರೋಟಿಕ್ ಸರ್ಜರಿಯ ಪ್ರಯೋಜನಗಳು

1. ಹೈ ಡೆಫಿನಿಷನ್ 3ಡಿ ದೃಷ್ಟಿಯು ಮೆಗ್ನಿಫಿಕೇಶನ್ ಮತ್ತು ದೇಹ ಧಾತು ಉತ್ತಮಪಡಿಸುವಿಕೆ


2. ⁠ವೈರಲ್ ಫಿಲ್ಟರೇಷನ್ ಮತ್ತು ಸ್ಕೇಲ್ ಮಾಡಿದ ಚಲನೆಗಳು- ಶಸ್ತ್ರಕ್ರಿಯೆ ಮೂಲಕ ಕಚಿತ ಸುಧಾರಾಣೆ


3. ⁠ಕಡಿಮೆ ಗಾಯಗಳು- ಸಣ್ಣ ಗಾಯಗಳು ನೋವು ನಿವಾರಣೆಗೆ ಮತ್ತು ವೇಗದ ರೋಗ ಶಮನಕ್ಕೆ ಕಾರಣವಾಗುತ್ತದೆ.


4. ⁠ಕಡಿಮೆ ರಕ್ತ ನಷ್ಟ.


5. ⁠ಶಸ್ತ್ರಕ್ರಿಯೆಯ ಬಾಳಿಕೆ ಅತಿವೇಗದ ಸುಧಾರಣೆ , ಆಸ್ಪತ್ರೆಯಿಂದ ಡಿಸ್ಚಾರ್ಜ್ ಹಲವು ರೋಗಿಗಳು 24-48ಗಂಟೆಗಳಲ್ಲಿ ಮನೆಗೆ ಮರಳುತ್ತಾರೆ


6. ⁠ಉತ್ತಮ ಪ್ರವರ್ತನಾ ಸಫಲತೆ- ಮೂತ್ರ ನಿಯಂತ್ರಣ ಮತ್ತು ಲೈಂಗಿಕ ಚಟುವಟಿಕೆಗಳ ಸಂರಕ್ಷಣೆ . ವಿಶೇಷವಾಗಿ ಪ್ರಾಸ್ಟೇಟ್ ಶಸ್ತ್ರಕ್ರಿಯೆಯ ಮೂಲಕ


7. ⁠ಅಣುಭಾಧೆ ಮತ್ತು ಸಂಕೀರ್ಣ ಸಮಸ್ಯೆಗಳ ಅತಿ ಕಡಿಮೆ ಅಪಾಯ ಸಾಧ್ಯತೆ


⁠ನಮ್ಮ ಕೇಂದ್ರದಲ್ಲಿ ರೊಬೋಟಿಕ್ ಸರ್ಜರಿ ಆಯ್ಕೆ ಮಾಡುವುದು ಯಾವ ಕಾರಣದಿಂದ?
ನಮ್ಮ ನೂತನ ಯುರಾಲಜಿ ಅಂಡ್ ಲೇಸರ್ ಸೆಂಟರ್ನಲ್ಲಿ ಉತ್ಕೃಷ್ಟ ಪರಿಚಯ ಸಂಪನ್ನರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆ ಪಡೆದ ಊರೋಲಜಿಸ್ಟ್ಗಳ ತಂಡ ನಿರ್ವಾಸಿಹುವ ಅತ್ಯಾದನುನಿಕ ಡೇವಿಂಚಿ ರೊಬೋಟಿಕ್ ಸರ್ಜರಿ ವ್ಯವಸ್ಥೆ ಇದೆ. ರೋಗಿಯ ಸುರಕ್ಷೆ ಮತ್ತು ಸಂತೃಪ್ತಿ ನಮ್ಮ ಬದ್ಧತೆ.
ಸಂಕೀರ್ಣವಾದ ಕ್ಯಾನ್ಸರ್ಗಳಿಂದ ಮೊದಲ್ಗೊಂಡು ಪ್ರವರ್ತನಾಪರವಾದ ಮತ್ತು ಪುನರ್ನಿರ್ಮಾಣವಾಗಬಲ್ಲ ಯುರಾಲಜಿ ವರೆಗಿನ ಯುರೋಲಾಜಿಕಲ್ ಸ್ಪೆಕ್ಟ್ರಂನಲ್ಲಿ ತೊಡಗಿಕೊಂಡ ರೊಬೋಟಿಕ್ಸರ್ ಸರ್ಜರಿಗಳ್ಳಲ್ಲಿ ನವೂ ತಜ್ಞತೆ ಪಡೆದಿದ್ದೇವೆ. ವಿಶ್ವ ಮಟ್ಟದ ಉನ್ನತ ಚಿಕಿತ್ಸೆ ಇಲ್ಲಿ ಮನೆಯಲ್ಲೇ ಲಭ್ಯವಿದೆ.
ಮನುಷ್ಯನ ಜ್ಞಾನ ತಜ್ಞತೆಯೊಂದಿಗೆ ತಂತ್ರ ಜ್ಞಾನ ಸಯ್ಯೋಜಿಸಿದ ಚಿಕಿತ್ಸಾ ಕ್ರಮ. ಇದು ಓರ್ವ ತಜ್ಞ ವೈದ್ಯನಿಗೆ ಪರಿಯಾಯವಲ್ಲದಿದ್ದರೂ ಯುರಾಲಾಜಿಕಲ್ ರೋಗಿಗಳ ಪರಿಚಾರಣೆಯ ಗುಣಮಟ್ಟವನ್ನು ಹೆಚಿಸುತ್ತದೆ.

ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಈ ನಿಟ್ಟಿನಲ್ಲಿ ಬೃಹತ್ ಸಾಧನೆಯನ್ನು ಮಾಡಿದೆ A19* 15 ಸಿಎಂ ಉದ್ದದ 1.26ಜಿಎಂ ತೂಕದ ಬಲ ಭಾಗದ ಅಡ್ರಿನಲ್ ಗ್ರಂಥಿಯನ್ನು ಬೆಸೆದಿದ್ದ ದೊಡ್ಡ ರಿಟ್ರಾಪರಿಟೋನಿಯಲ್ ಗೆಡ್ಡೆಯನ್ನು BMHನಲ್ಲಿ ಹೊರತೆಗಾಯಲಾಯಿತೆಂದು Dr.ಅನಂತಮೋಹನ್ ಪೈ ತಿಳಿಸಿದರು.

ಸೀನಿಯರ್ ಕನ್ಸಲ್ಟಂಟ್ ಯುರೋಲಜಿಸ್ಟ್, ರೋಬೋಟಿಕ್ ಟ್ರಾನ್ಸ್ ಪ್ಲಂಟ್ ಸರ್ಜನ್ ಡಾ. ಕೃಷ್ಣ ಮೋಹನ್ ಆರ್, ಡಾ. ಹರಿಗೋವಿಂದ್ ಪಿ, ಡಾ. ಪಂಕಜ್ ಬಿರುದ್ ಎಂಬಿವರು ಸಂಯುಕ್ತವವಾಗಿ ರೋಬೋಟಿಕ್ ಸರ್ಜರಿ ನಡೆಸಿದರು. ಡಾ. ರಾಜೇಶ್ ಹಾಗೂ ಡಾ. ದೀಪ ಅವರು ಅರಿವಳಿಕಾ ಚಿಕಿತ್ಸೆ ನೀಡಿದರು.
ಹೃದಯಕ್ಕೆ ರಕ್ತ ಚಲಿಸುವ ಶರೀರದ ಪ್ರಧಾನ ಧಮನಿ
ಇನ್ಫೀರಿಯರ್ ವೈನಕೋವ ಜತೆ ಸೇರಿನಿಲ್ಲುವ ದೊಡ್ಡ
ಟ್ಯೂಮರ್ ನಿರ್ಣಾಯಖವಾಗಿತ್ತು. ಕರುಳಿನೊಂದಿಗೆ ಅಂಟಿಕೊಂಡಿರುವ ಮತ್ತು ಬಲಭಾಗದ ಕಿಡ್ನಿ ಕೆಳಭಾಗಕ್ಕೆ ತಳ್ಳಲ್ಪಟ್ಟಂತೆ ಇತ್ತು. ದೇಹದ ಈ ಪ್ರಧಾನ ಮರ್ಮಾಂಗಗಳಿಗೆ
ಹಾನಿಯಾಗದಂತೆ ಸಂರಕ್ಷಿಸಿ ಯಶಸ್ವೀ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ನೂತನ ರೋಬೋಟಿಕ್ ತಂತ್ತ‌‌ಜ್ಞಾನ ಬಳಸಿ 4ತಾಸುಗಳಲ್ಲಿ ರಕ್ತ ನಷ್ಟಹೊಂದದೇ ಸಂಪೂರ್ಣ ಗಡ್ಡೆಯನ್ನು ತೆಗೆಯಲು ಸಾಧ್ಯವಾಯಿತೆಂದು ಡಾ. ಕೃಷ್ಣ ಮೋಹನ್ ಹೇಳಿದರು. ಎರ್ಗೋನಮಿಕ್ ಚಲನೆ ಸಾಧ್ಯವಾದ ರೋಬೋಟಿನ ಕೈಗಳು ದೇಹದ ನಿರ್ಣಾಯಕ ಸ್ಥಳಗಳಿಗೆ ತಲುಪಲು ಸಹಾಯ ಒದಗಿಸಿ, ರಕ್ತಸ್ರಾವ ರಹಿತವಾಗಿ ಗಡ್ಡೆಯನ್ನು ದೇಹದಿಂದ ವಿಚ್ಛೇದಿಸಲಾಯಿತು.
ರೋಬೋಟಿಕ್ ಕೈಗಳು ರೋಗಿ ಶರೀರವನ್ನು ಪ್ರವೇಶಿಸುವಾಗ 1ಸೆ.ಮೀ. ಗಾಯಗಳುಳ್ಳ ಒಂದಕ್ಕಿಂತ ಹೆಚ್ಚಿನ ಗಾಯಗಳು ಶಸ್ತ್ರಚಿಕಿತ್ಸೆಯ ಬಳಿಕ ವೇಗದಲ್ಲಿ ಗುಣಮುಖವಾಗುತ್ತದೆ. ಈ ಚಿಕಿತ್ಸೆಗೆ ಕೇವಲ ಕಿಬ್ಬೊಟ್ಟೆಯನ್ನಷ್ಟೇ ಗಾಯ ಮಾಡಬೇಕಾಗುತ್ತದೆ. ಚಿಕಿತ್ಸೆಗೊಳಗಾದ ರೋಗಿಯನ್ನು ಕೇವಲ 12ವತಾಸಿನಲ್ಲಿಲಸಹಜ ಸ್ಥಿತಿಗೆ ಮರಳಿ ತಂದು, ಕೇವಲ 4 ದಿನದಲ್ಲೇ ದಿಸ್ಚಾರ್ಜ್ ಮಾಡಲಾಯಿತು.

ಇಷ್ಟು ದೊಡ್ಡ ಗಾತ್ರದ ಟ್ಯೂಮರ್ ತೆಗೆಯಬೇಕಾದರೆ ಓಪನ್ ಶಸ್ತ್ರಕ್ರಿಯೆ ಮೂಲಕ ಎದೆ, ಹೊಟ್ಟೆ ತೆರೆಯಬೇಕಾಗುತ್ತದೆ. ಅದಲ್ಲದಿದ್ದರೆ ಬೃಹತ್ ಗಾತ್ರದ ಲಾಪ್ರೊಟಮಿ ಗಾಯ ಅಗತ್ಯ. ಇದಕ್ಕೆ ದೀರ್ಘಾವಧಿ ಐಸಿಯು ಪರಿಚರಣೆ ಬೇಕಾಗುತ್ತದೆ. ಅಲ್ಲದೇ ಹೆಚ್ಚು ದಿನ ಆಸ್ಪತ್ರೆಯಲ್ಲುಳಿಯಬೇಕಾಗುತ್ತದೆ. ಬಿ. ಎಂ. ಎಚ್/ಎಚ್.ಏಂಡ್ ಕೆ ಯುರೋಲಜಜಿ ವಿಭಾಗದ ರೋಬೋಟಿಕ್ ಸರ್ಜರಿಯ ತಜ್ಞತೆಯ ಪರಿಣತಿ ಮತ್ತು ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸಂರಕ್ಷಣೆ ನೀಡುವ ಕಾಳಜಿಯ ಸಮರ್ಪಣೆಯಿಂದಲೇ ಇದು ಸಾಧ್ಯವಾಯಿತೆಂದು ಸಿಇ ಒ ಡಾ. ಅನಂತ ಮೋಹನ ಪೈ ಹೇಳಿದರು.
ಡಾ. ಹರಿಗೋವಿಂದ್ ಪಿ, ಡಾ. ಆರ್. ಕೃಷ್ಣಮೋಹನ್ ರೋಬೋಟಿಕ್ ಸರ್ಜರಿಯ ಕುರಿತಾದ ಸಂದೇಹ,ಗೊಂದಲದ ಪ್ರಶ್ನೆಗಳಿಗೆ ಉತ್ತರಿಸಿದರು.
ಡಾ. ಪಂಕಜ್ ಬಿರುದ್ ವಂದಿಸಿದರು.

ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪಿನ ಕುರಿತು
Dr. ಕೆ ಜಿ ಅಲೆಕ್ಸಾಂಡರ್ 1987ರಲ್ಲಿ ಸ್ಥಾಪಿಸಿದ ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪ್ (BMH) ಆರೋಗ್ಯ ರಕ್ಷಣಾ ರಂಗದಲ್ಲಿ ಕೇರಳದಲ್ಲಿ no-1 ಎಂದೇ ಜನಪ್ರಿಯವಾಗಿದೆ. ಕೋಝಿಕೋಡ್ ಕಣ್ಣೂರು ತೊಡುಪೂಝ ಪಯ್ಯನ್ನೂರು ಮೊದಲಾದೆಡೆ ಅತ್ಯಾಧುನಿಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು , ಪೆರುಂಬವೂರ್ ಮತ್ತು ವಡಗರ ದಲ್ಲಿ ಹೊಸ ಕೇಂದ್ರಗಳು ಬರುತ್ತಿವೆ. ಇದರೊಂದಿಗೆ ಆರೋಗ್ಯ ರಂಗದಲ್ಲಿ ಮತ್ತಷ್ಟು ಮುನ್ನಡೆಯನ್ನು ನಿರೀಕ್ಷಿಸಿದೆ. ಉನ್ನತ ಗುಣಮಟ್ಟದೊಂದಿಗೆ ಅತೀ ವಿನೂತನ ತಂತ್ರ ಜ್ಞಾನದ ಚಿಕಿತ್ಸಾ ಉಪಕರಣಗಳು ಮತ್ತು ಸಾಮಾಜಿಕ ಹಿತ ದೃಷ್ಟಿಯ ಕಾರುಣ್ಯ ಪೂರಿತ ಚಿಕಿತ್ಸೆ ರೋಗಿಗಳ ಪರಿಚಾರಣೆ ಎಂಬುದು ನಮ್ಮ ವೈಶಿಷ್ಟ್ಯ.
50ಕ್ಕೂ ಹೆಚ್ಚು ಸ್ಪೆಷಾಲಿಸ್ಟ್ಗಳು ಮತ್ತು ಕ್ಲಿನಿಕಲ್ ಶ್ರೇಷ್ಠತೆಯ ಪರಂಪರೆಯು ಭರವಸೆಯ ಚಿಕಿತ್ಸೆಯನ್ನು ವಾಗ್ದಾನ ನೀಡುವ BMH ಅದರ ಪ್ರಧಾನ ಆಶಯವಾದ More than care ಆಶಯದೊಂದಿಗೆ ಮುನ್ನಡೆಯುತ್ತಿದೆ. ಅತ್ಯಾಧುನಿಕ ಚಿಕಿತ್ಸೆಗಳು , ರೊಬೋಟಿಕ್ ಶಸ್ತ್ರಕ್ರಿಯೆಗಳಿಂದ ಮೊದಲ್ಗೊಂಡು ಸಾಮಾಜಿಕ ಆರೋಗ್ಯ ರಂಗದ ಕುರಿತಾಗಿ ಬದ್ಧತೆಯಿಂದ ಕಾರ್ಯವೆಸಗುತ್ತದೆ.

ಕೋಝಿಕೋಡ್ ಬೇಬಿ ಮೆಮೊರಿಯಲ್ ಹಾಸ್ಪಿಟಲ್
ಬೇಬಿ ಮೆಮೋರಿಯಲ್ ಹಾಸ್ಪಿಟಲ್ (BMH)1987ರಲ್ಲಿ ಕೋಝಿಕೋಡ್ ನಲ್ಲಿ ಕಾರ್ಯಾರಂಭವಾಯಿತು . 500ಕ್ಕೂ ಅಧಿಕ ಹಾಸಿಗೆಗಳುಳ್ಳ ಕೇರಳದ ಮುಂಚೂಣಿಯ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಇದಾಗಿದೆ. ದಕ್ಷತೆಯಿಂದ ಅದು ಯಶಸ್ಸಿನ್ನ ಮೆಟ್ಟಿಲೇರುತ್ತದೆ. More than careಎಂಬುದು ಇಲ್ಲಿ ಪ್ರತಿಯೊಬ್ಬರ ಎದೆಯನ್ನು ಮುಟ್ಟುತ್ತದೆ. 40ಕ್ಕೂ ಅಧಿಕ ಮೆಡಿಕಲ್ ಸರ್ಜಿಕಲ್ ಸ್ಪೆಶಾಲಿಟಿಗಳು ಇಲ್ಲಿ ಸದಾ ಕಾರ್ಯನಿರತವಾಗಿದೆ. ಸುಸಜ್ಜಿತ ಮೂಲಭೂತ ಸೌಕರ್ಯಗಳೊಂದಿಗೆ ಉನ್ನತ ಶ್ರೇಣಿಯ ಅನುಭವಿ ಕನ್ಸಲ್ಟೆಂಟುಗಳು ಇಲ್ಲಿ ಸಮಗ್ರ ಸೇವೆ ನೀಡುತ್ತಿದ್ದಾರೆ ಚಿಕಿತ್ಸಾ ರಂಗದ ಶ್ರೇಯಸ್ಸಿನಿಂದ ಗಮನ ಸೆಳೆದ ಸಂಸ್ಥೆ NABH- ಅಂಗೀಕಾರ ಪಡೆದಿದೆ ಅಲ್ಲದೆ ಕಾರ್ಡಿಯಾಲಜಿ , ನ್ಯೂರಾಲಜಿ ಆಂಕಾಲಜಿ , ನೆಫ್ರೋಲಜಿ , ಮತ್ತು ಈಗ ರೋಬೊಟಿಕ್ ಸರ್ಜರಿ ಒಳಗೊಂಡಂತೆ ವಿವಿಧ ವಿಭಾಗಗಳಲ್ಲಿ ಉತ್ಕೃಷ್ಟ ಚಿಕಿತ್ಸಾ ಕೇಂದ್ರವಾಗಿ ಬೆಳೆದಿದೆ.

BMH ನ ಇನ್ಸ್ಟಿಟ್ಯೂಟ್ ಆಫ್ ರೊಬೋಟಿಕ್ ಸರ್ಜರಿ ಯ ಕುರಿತು…
ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿದ ಡೇವಿಂಚಿ ಸರ್ಜಿಕಲ್ ಸಿಸ್ಟಮ್ ಉಪಯೋಗಿಸಿ ಕಚಿತವಾಗಿ ಕಾರ್ಯವೆಸಗುವ ಕಡಿಮೆ ಪ್ರಮಾಣದ ಹಾನಿಕಾರಕವಾದ ದೇಶದ ಉತ್ಕೃಷ್ಟ ಚಿಕಿತ್ಸಾ ವ್ಯವಸ್ಥೆಯೇ BMHನಲ್ಲಿ ಅಸ್ಥಿತ್ವಕ್ಕೆ ಬಂದಿರುವ ಇನ್ಸ್ಟಿಟ್ಯೂಟ್ ಆಫ್ ರೊಬೋಟಿಕ್ ಸರ್ಜರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆ ಪಡೆದಿರುವ ರೊಬೋಟಿಕ್ ಸರ್ಜೆನ್ಗಳು ಮತ್ತು ಅನುಬಂಧ ನೌಕರರು ಹಾಗೂ ನೂತನ ಇಮೇಜಿಂಗ್ ಸರ್ಜಿಕಲ್ ಪ್ಲಾನಿಂಗ್ ಉಪಕರಣಗಳ ಸಹಾಯದೊಂದಿಗೆ ಈ ಸಂಸ್ಥೆ ಕಾರ್ಯವೆಸಗುತ್ತದೆ. ಯುರಾಲಜಿ, ಗೈನಾಕಾಲಜಿ, ಸರ್ಜಿಕಲ್ ಆಂಕಾಲಜಿ, ಪಿಡಿಯಾಟ್ರಿಕ್ ಸರ್ಜರಿ ಮೊದಲಾದ ಸ್ಪೆಷಾಲಿಟಿಗಳೊಂದಿಗೆ ರೊಬೋಟಿಕ್ ಸರ್ಜರಿ ಇಲ್ಲಿನ ನೂತನ ಆಕರ್ಷಣೆ ಮತ್ತು ವೈಶಿಷ್ಟ್ಯವಾಗಿದೆ. ಜಾಗತಿಕ ಗುಣಮಟ್ಟದ ತಂತ್ರ ಜ್ಞಾನ ಆಧಾರಿತವಾದ ಶಸ್ತ್ರಕ್ರಿಯೆಯನ್ನು ಈ ವಲಯಕ್ಕೆ ತಲುಪಿಸಬೇಕೆಂದು ಇನ್ಸ್ಟಿಟ್ಯೂಟ್ ನ ಉದ್ದೇಶ. ಇದು ಅತ್ಯಂತ ವೇಗದೊಂದಿಗೆ ಅತೀ ಸುರಕ್ಷಿತವಾಗಿ ಇದು ನಮ್ಮ ನಾಡಿಗಾಗಿ…

Post a Comment

0 Comments