Ticker

6/recent/ticker-posts

ಸ್ವಾತಂತ್ರ್ಯ ದಿನಾಚರಣೆ; ಬಿಜೆಪಿ‌ ಜಿಲ್ಲಾ ಕಾರ್ಯಾಲಯದಲ್ಲಿ ದ್ವಜಾರೋಹಣ


 ಕಾಸರಗೋಡು: ಬಿಜೆಪಿ ಜಿಲ್ಲಾ ಕಾರ್ಯಾಲಯ ಶ್ಯಾಮ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.‌ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ದ್ವಜಾರೋಹಣ ನೆರವೇರಿಸಿದರು. ಪಕ್ಷದ ಮುಂದಾಳುಗಳಾದ ಸವಿತ ಟೀಚರ್, ಪಿ.ರಮೇಶ್, ಪಿ.ಆರ್.ಸುನಿಲ್, ಪುಷ್ಪ ಗೋಪಾಲನ್, ಪ್ರಮಿಳ ಮಜಲ್ ಸಹಿತ ಹಲವರು ಉಪಸ್ಥಿತರಿದ್ದರು.

Post a Comment

0 Comments