Ticker

6/recent/ticker-posts

ಎಣ್ಮಕಜೆ ಸೇರಾಜೆಯಲ್ಲಿ ಮಹಿಳೆಯ ಮೃತದೇಹ ಮನೆಯ ಬಳಿಯ ಕೆರೆಯಲ್ಲಿ ಪತ್ತೆ


 ಪೆರ್ಲ: ಮಹಿಳೆಯ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಎಣ್ಮಕಜೆ ಪಂಚಾಯತು ವ್ಯಾಪ್ತಿಯ ಸೇರಾಜೆ ನಿವಾಸಿ ಅಮ್ಮು ರೈ ರವರ ಪತ್ನಿ ಕುಸುಮ(84) ಮೃತಪಟ್ಟ ಮಹಿಳೆ. ಇಂದು ಬೆಳಗ್ಗೆ ಇವರ ಮೃತದೇಹ ಪತ್ತೆಯಾಗಿದೆ. ಮೃತರು ಮಕ್ಕಳಾದ ಸುರೇಶ, ಕಸ್ತೂರಿ, ಕೃಷ್ಣಕುಮಾರಿ, ಮೋಹಿನಿ, ಅಳಿಯಂದಿರಾದ ಪ್ರಭಾಕರ, ರಘು, ಜಯರಾಮ, ಸೊಸೆ ಶಾಂಭವಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments