Ticker

6/recent/ticker-posts

ಕುಂಬ್ಡಾಜೆ ನಿವಾಸಿ‌ ಕೂಲಿ ಕಾರ್ಮಿಕನಾದ ಯುವಕ‌ ನಾಪತ್ತೆ; ಪೊಲೀಸರಿಗೆ ದೂರು


 ಬದಿಯಡ್ಕ: ಕುಂಬ್ಡಾಜೆ ನಿವಾಸಿ ಕೂಲಿ ಕಾರ್ಮಿಕನಾದ ಯುವಕ‌ ನಾಪತ್ತೆಯಾಗಿರುವುದಾಗಿ ದೂರುಂಟಾಗಿದೆ‌. ಕುಂಬ್ಡಾಜೆ ಪೊಡಿಪ್ಪಳ್ಳ ಬಳಿಯ ಪೈಸಾರಿ ನಿವಾಸಿ ಕೊರಗನ್ ಅವರ ಪುತ್ರ ನಾಗೇಶ್(33) ನಾಪತ್ತೆಯಾದ ವ್ಯಕ್ತಿ ‌ ಅಗಸ್ಟ್ 4 ರಂದಯ ಸಾಯಂಕಾಲ 6.30 ಗಂಟೆಗೆ ಕಾಸರಗೋಡಿಗೆ ಹೋಗುವೆನೆಂದು ಹೇಳಿ ಬಸ್ಸು ಹತ್ತಿದ ನಾಗೇಶ್ ಹಿಂತಿರುಗಿಲ್ಲ ಎನ್ನಲಾಗಿದೆ. ಮೊಬೈಲು ಸ್ವಿಚ್ ಆಫ್ ಮಾಡಲಾಗಿದೆ. ಸಂಬಂಧಿಕರ ಹಾಗೂ ಗೆಳೆಯರ ಮನೆಯಲ್ಲಿ ಹುಡುಕಿಯೂ ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಹೋದರ ರಾಜೇಶ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Post a Comment

0 Comments