ಬದಿಯಡ್ಕ: ಇಲ್ಲಿನ ಕನ್ನೆಪ್ಪಾಡಿ ಬಳಿ ಪಡಿಯಡ್ಪುವಿನಲ್ಲಿ ಮೊಟ್ಟೆ ಹೇರಿ ಬಂದ ಲಾರಿ ಮಗುಚಿ ಇಬ್ಬರು ಗಾಯಗೊಂಡರು.
ಪಡಿಯಡ್ಪು ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೋರ್ವ ಸಣ್ಣಪುಟ್ಟ ಗಾಯಗೊಂಡರು. ಅಫಘಾತದ ನಂತರ ಈ ರಸ್ತೆಯಲ್ಲಿ ಅಲ್ಪ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡೊತ್ತು
0 Comments