Ticker

6/recent/ticker-posts

Ad Code

ಕಾಸರಗೋಡು ಅಯ್ಯಪ್ಪ ದೀಪೋತ್ಸವದ ತುಳಸಿ ಲಕ್ಷಾರ್ಚನೆ ಸಂಪನ್ನ

 

ಕಾಸರಗೋಡು :  ಶ್ರೀ ಧರ್ಮ ಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ ಜರಗುವ 60 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ  ಶ್ರೀ ಹರಿನಾರಾಯಣ ಮಯ್ಯ ಕಣಿಪುರ ಇವರ ಕರ್ಮಿಕತ್ವದಲ್ಲಿ ತುಳಸಿ ಲಕ್ಷಾರ್ಚನೆ ಜರಗಿತು. ಈ ಶುಭ ಸಂದರ್ಭದಲ್ಲಿ ಮಂದಿರದ ಗುರುಸ್ವಾಮಿಗಳಾದ ಶ್ರೀ ಬಾಲಕೃಷ್ಣ ಸ್ವಾಮಿ, ಸಮಿತಿಯ  ಕಾರ್ಯಾಧ್ಯಕ್ಷ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಸುರೇಶ್ ಸುವರ್ಣ, ಕಾರ್ಯದರ್ಶಿ ಮಹೇಶ ನೆಲ್ಲಿಕುಂಜೆ, ಕೋಶಾಧಿಕಾರಿ ಲವ ಮೀಪುಗುರಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು

Post a Comment

0 Comments