Ticker

6/recent/ticker-posts

Ad Code

ಚಂದ್ರಗಿರಿ ಶಾಲೆಯ ನಿವೃತ್ತ ಶಿಕ್ಷಕ ವಿ ಕುಂಞಿರಾಮನ್ ಮಾಸ್ತರ್ ನಿಧನ

 

ಕಾಸರಗೋಡು :  ಉದುಮ ಸಮೀಪದ ತೆಕ್ಕೆಕ್ಕರ ನಿವಾಸಿ ವಿ ಕುಂಞಿರಾಮನ್ ಮಾಸ್ತರ್ (78) ನಿಧನರಾದರು. ಚಂದ್ರಗಿರಿ ಶಾಲೆಯ ನಿವೃತ್ತ  ಶಿಕ್ಷಕರಾಗಿ ಜನಾನುರಾಗಿಯಾಗಿದ್ದ ಇವರು  ಕಾಞಂಗಾಡು ಬ್ಲಾಕ್ ಪಂಚಾಯತ್ ಮಾಜಿ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಕಮಲಾ (ಕಾಸರಗೋಡು ಜಿಲ್ಲಾ ಪರ್ಫಾರ್ಮೆನ್ಸ್ ಆರ್ಟಿಸ್ಟ್ ಆ್ಯಂಡ್ ಹರ್ಬಲ್ ಸೊಸೈಟಿಯ ಸ್ಥಾಪಕಿ ಹಾಗೂ ಅಧ್ಯಕ್ಷೆ) ಮಕ್ಕಳಾದ ಅಜಿತಾ, ರಜಿತಾ, ಸಜಿನಾ. ಅಳಿಯಂದಿರಾದ ಪ್ರಭಾಕರನ್, ಅರವಿಂದನ್, ಪುಷ್ಪರಾಜ್, ಸಹೋದರಿಯರಾದ ಓಮನಾ, ಮಾಧವಿ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ.

Post a Comment

0 Comments