Ticker

6/recent/ticker-posts

Ad Code

ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಮಹಾ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ

 

ಕಾಸರಗೋಡು : ಶ್ರೀಧರ್ಮಶಾಸ್ತಾ ಸೇವಾ ಸಂಘ ಕಾಸರಗೋಡು ಇದರ ಮಹಾ ಸಭೆಯು ಮಂದಿರದಲ್ಲಿ ಜರಗಿತು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ  ಮಂದಿರದ ಗುರುಸ್ವಾಮಿಗಳಾದ  ಬಾಲಕೃಷ್ಣ, ಕರುಣಾಕರ,  ಅನಂತರಾಜ್ ಇವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ  ಸುರೇಶ್ ಕೃಷ್ಣ ಹಾರ್ಡ್ ವೇರ್, ಕಾರ್ಯಾಧ್ಯಕ್ಷರಾಗಿ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷರಾಗಿ ಸುರೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ದನಂಜಯ ಮಾನ್ಯ, ಜತೆ ಕಾರ್ಯದರ್ಶಿಯಾಗಿ ಮಹೇಶ್ ನೆಲ್ಲಿಕುಂಜೆ, ಕಿರಣ್ ಸೂರ್ಲು, ಕೋಶಾಧಿಕಾರಿಯಾಗಿ ಲವ ಮೀಪುಗುರಿ ಹಾಗೂ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು. ಕಾರ್ಯದರ್ಶಿ ದನಂಜಯ ಮಾನ್ಯ ಸ್ವಾಗತಿಸಿ, ಮಹೇಶ್ ನೆಲ್ಲಿಕುಂಜೆ ವಂದಿಸಿದರು.

Post a Comment

0 Comments