Ticker

6/recent/ticker-posts

Ad Code

ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು


 ಕಾಸರಗೋಡು : ಯುಕನೋರ್ವ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಬಗ್ಗೆ ವರದಿಯಾಗಿದೆ. ಇಂದು ಬೆಳಗ್ಗೆ ಯುವಕನ ಮೃತದೇಹ ಪೂಚಕ್ಕಾಡಿನ ರೈಲು ಹಳಿ ಬಳಿ  ಪತ್ತೆಯಾಗಿದೆ. ಇಲ್ಲಿನ  ಮುಹಮ್ಮದ್ ಕುಂಞಿ ಎಂಬವರ ಪುತ್ರ ಗಫೂರ್ (45) ರೈಲು  ಬಡಿದು  ಮೃತಪಟ್ಟಿರುವುದಾಗಿ ಬಳಿಕ ದೃಢೀಕರಿಸಲಾಗಿತ್ತು. ಬೇಕಲ ಇನ್ಸ್ ಪೆಕ್ಟರ್ ರಂಜಿತ್ ರವೀಂದ್ರನ್ ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments