ಪೆರ್ಲ : ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲ್ವತ್ತು ದೈವಗಳ ನೇಮದ ಅಂಗವಾಗಿ ಬುಧವಾರ ಬೆಳಗ್ಗೆ ಶ್ರೀ ಧೂಮಾವತಿ ದೈವದ ನೇಮ, ಕುರವೇ ದೈವದ ಕೋಲ, ಗುಳಿಗ ದೈವದ ಕೋಲ, ಸಂಜೆ ಶ್ರೀ ಕೊರತಿ ದೈವದ ಕೋಲ, ರಾತ್ರಿ ಇರ್ವರು ಉಳ್ಳಾಕುಲು ದೈವಗಳ ಕೋಲ, ಎರುಕನಡ ದೈವದ ಕೋಲ,
ಬಿಲ್ಲರೆ ದೈವದ ಕೋಲ, ಬಬ್ಬರ್ಯ ಹಾಗೂ ಮಾಣಿಚ್ಚಿ ದೈವಗಳ ಕೋಲ, ಶುಕ್ರವಾರ ಮುಂಜಾನೆ ಶ್ರೀ ಮಲರಾಯ ಪಂಜುರ್ಲಿ ದೈವದ ಕೋಲ, ಬೆಳಗ್ಗೆ ಬ್ರಾಹ್ಮಣ ಮಾಣಿ ಕೋಲ, ಕುಂಡಗರೆ ಕೋಲ, ಗುಳಿಗ, ಮಾದಿರ, ಮಂತ್ರವಾದಿ ಗುಳಿಗನ ಕೋಲ ನಡೆಯಿತು.

.jpeg)
0 Comments