Ticker

6/recent/ticker-posts

Ad Code

ಕುತ್ತಾಜೆ ಶ್ರೀ ರಕ್ತೇಶ್ವರಿ ದೈವದ ನೇಮ, ಬೊಟ್ಟಿ ಆಯನಕ್ಕೆ ಹೊರೆ ಕಾಣಿಕೆ ಸಮರ್ಪಣೆ


 ಪೆರ್ಲ: ಪಡ್ರೆ ಗ್ರಾಮದ ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ  ನಡೆಯಲಿರುವ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲ್ವತ್ತು ದೈವಗಳ ನೇಮ)ದ ಅಂಗವಾಗಿ  ಇಳಂತೋಡಿ ಅಂಗನವಾಡಿ ಹಾಗೂ ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದಿಂದ ವಾಹನದಲ್ಲಿ ಹೊರೆಕಾಣಿಕೆ ಮೆರವಣಿಗೆ ಹೊರಟು ಕುತ್ತಾಜೆ ಸೇತುವೆ ಬಳಿ ಒಂದಾಗಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತಲುಪಿಸಲಾಯಿತು.


ಜಾಹೀರಾತು


Post a Comment

0 Comments