Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆದೂರು ನಿವಾಸಿ ಮೇಸ್ತ್ರಿ ಸುರೇಂದ್ರನ್ ನಿಧನ

 

ಮುಳ್ಳೇರಿಯ : ಆದೂರು ಮಂಟಮೆ ನಿವಾಸಿ ಮೇಸ್ತ್ರಿ ಸುರೇಂದ್ರನ್(68) ನಿಧನರಾದರು. ಇವರು ದಿ. ಅಪ್ಪುಟ್ಟಿ-ವೆಳ್ಳಚ್ಚಿ ದಂಪತಿಯ ಪುತ್ರರಾಗಿದ್ದರು. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಸೌಮ್ಯ, ಸೌಜ, ಸುಜಿತ್, ಅಳಿಯಂದಿರಾದ ಸುನಿಲ್ ಕುಮಾರ್, ಸುಧೀಶ್, ಸಹೋದರ ಗಂಗಾಧರ, ಸಹೋದರಿ ಪದ್ಮಾವತಿ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement