Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ದಾರಿ ಕೇಳುವ ನೆಪದಲ್ಲಿ ಬಂದು ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡ ಪ್ರಕರಣ; ಓರ್ವನ ಬಂಧನ

 


ಮಂಜೇಶ್ವರ : ದಾರಿ ಕೇಳುವ ನೆಪದಲ್ಲಿ ಬಂದು ಹಾಡಹಗಲೇ ಯುವತಿಯ ಕುತ್ತಿಗೆಯಿಂದ ಎರಡೂಕಾಲು ನ್ ತೂಕದ ಚಿನ್ನದ ರ ಕಸಿದುಕೊಂಡ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕುಂಬಳೆ ಬಂಬ್ರಾಣ ಮೂಲದ ಎ. ಸಂದೀಪ್ (31) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಈತನ ಸಹಚರನಿಗಾಗಿ ಪೊಲೀಸರುಲೆ ಬೀಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದು ದಾರಿಕೇಳುವ ನೆಪದಲ್ಲಿ ಧರ್ಮಸ್ಥಳ ಸಂಘದ ನಗದು ಸಹಾಯಕಿ ನಯನ ಅವರ ಕೊರಳಿನಿಂದ ಚಿನ್ನದ ಸರ ಎಳೆದು ಪರಾರಿಯಾಗಿದ್ದರು. ಹೊಸಂಗಡಿಯ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಘಟನೆ ನಡೆದಿತ್ತು.

Post a Comment

0 Comments

ಜಾಹೀರಾತು

Responsive Advertisement