Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಾಳೆ ಕ್ಯಾಂಪ್ಕೊ ಸದಸ್ಯ ಬೆಳೆಗಾರರ ಸಭೆ


ಪೆರ್ಲ: ಕ್ಯಾಂಪ್ಕೊ ಪೆರ್ಲ, ಬದಿಯಡ್ಕ ಹಾಗೂ ನೀರ್ಚಾಲು ಶಾಖೆಗಳನ್ನೊಳಗೊಂಡಂತೆ ಸದಸ್ಯ ಬೆಳೆಗಾರರ ಸಭೆ ಜೂ.13ರಂದು ಬೆಳಗ್ಗೆ 10.30ರಿಂದ ಪೆರ್ಲ ಇಡಿಯಡ್ಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ ಚಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ರೈತ ಸದಸ್ಯರು ಉದ್ಘಾಟಿಸುವರು. ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ನಿರ್ದೇಶಕ ವೆಂಕಟರಮಣ ಭಟ್ ವೈ. ಉಪಸ್ಥಿತರಿರುವರು. 10.30ರಿಂದ ನೋಂದಣಿ, ಸ್ವಾಗತ, ಚರ್ಚೆ, ಅಧ್ಯಕ್ಷರ ಮಾತು, ಸಭೆ ಮುಕ್ತಾಯದ ಬಳಿಕ ಭೋಜನ.

Post a Comment

0 Comments


ಜಾಹೀರಾತು

Responsive Advertisement