Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಕ್ಕಸಾಲಿಗ ವೃತ್ತಿಯ ಬೋವಿಕ್ಕಾನ ಚಂದ್ರಶೇಖರ ಆಚಾರ್ಯ ನಿಧನ


ಕಾಸರಗೋಡು : ಚಿನ್ನದ ಕೆಲಸದ ಅಕ್ಕಸಾಲಿಗ ವೃತ್ತಿ ನಿರ್ವಹಿಸಿಕೊಂಡಿದ್ದ ಬೋವಿಕ್ಕಾನ ಚಂದ್ರಶೇಖರ ಆಚಾರ್ಯ (71)  ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ ಚಂಚಲಾಕ್ಷಿ, ಮಕ್ಕಳಾದ ಶೀತಲ್ ಕುಮಾರ್, ಮಿಥುಲ್ ಕುಮಾರ್, ಸೊಸೆ ಸರಿತಾ, ಮೊಮ್ಮಕ್ಕಳಾದ ನಿಹಾರಿಕ, ಗೌಶಿತ್ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಇಂದು ಸಂಜೆ 3:30 ಗಂಟೆಗೆ ಕೇಳುಗುಡ್ಡೆ ರುದ್ರಭೂಮಿಯಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement