Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಂ.ನೌಕರರಲ್ಲಿ ಜೀವನಶೈಲಿ ರೋಗಗಳ ಜಾಗೃತಿಗಾಗಿ ಸೌಹಾರ್ದ ಕ್ರಿಕೆಟ್ ಪಂದ್ಯಾಟ

 

ಪೆರ್ಲ : ಹೆಚ್ಚುತ್ತಿರುವ ಜೀವನಶೈಲಿ ರೋಗಗಳ ಹಿನ್ನೆಲೆಯಲ್ಲಿ ವ್ಯಾಯಾಮದ ಮಹತ್ವದ ಬಗ್ಗೆ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಣ್ಮಕಜೆ ಗ್ರಾಮ ಪಂಚಾಯತ್ ಮತ್ತು ನೀಲೇಶ್ವರ ಪುರಸಭೆ ಜಂಟಿಯಾಗಿ ಉಳಿಯತ್ತಡ್ಕ ಗ್ರೀನ್ ಫೀಲ್ಡ್ ಟರ್ಫ್ ಕ್ರೀಡಾಂಗಣದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾಟ ಆಯೋಜಿಸಿತ್ತು.

Post a Comment

0 Comments


ಜಾಹೀರಾತು

Responsive Advertisement