ಮಾನ್ಯ : ವಿಶ್ವ ಪರಿಸರ ದಿನಾಚರಣೆಯಂದು ಮಂಜೇಶ್ವರ ಬ್ಲಾಕ್ ಅಗ್ರಿಕಲ್ಚರ್ ಇಂಪ್ರೂವ್ಮೆಂಟ್ ಸೊಸೈಟಿಯ ಆಶ್ರಯದಲ್ಲಿ ಮಾನ್ಯ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಸಸಿ ವಿತರಣಾ ಸಮಾರಂಭ ನಡೆಯಿತು. ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಖಾದರ್ ಮಾನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ಅದ್ವಿತಿ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಟೆಡ್ ಮಾಲಕತ್ವದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದಾರ್ಪಣೆಗೈದಿರುವ 'ವಿಶೇಷ ಚಾನೆಲ್' ಎಂಬ ಜಾಲ ತಾಣವು ವೈವಿಧ್ಯಮಯ ಸುದ್ದಿ ಮಾಹಿತಿ, ವೈಶಿಷ್ಟ್ಯಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ್ಯಾಚರಿಸುತ್ತಿದೆ. ಆರಂಭವಾದ ದಿನದಿಂದ ಇಂದಿನವರೆಗೆ ಫೇಸ್ ಬುಕ್, ವಾಟ್ಸಪ್ , ಯೂಟ್ಯೂಬ್, ಇನ್ಸ್ಟಾಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಸಾವಿರಾರು ಓದುಗರು ಈ ಜಾಲತಾಣವನ್ನು ಸಂದರ್ಶಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ.
0 Comments