Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಗಳೂರಿನಲ್ಲಿ ಬಂದಿಳಿದು ಕೊಲ್ಲೂರಿನತ್ತ ಪಯಣ ಬೆಳೆಸಿದ ತಮಿಳುನಾಡು ಸಿ ಎಂ ವಿಜಯ್


ಮಂಗಳೂರು: ತಮಿಳುನಾಡು ಸಿ ಎಂ ವಿಜಯ್ ಅವರು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದು ಕೊಲ್ಲೂರಿನತ್ತ ಪಯಣ ಬೆಳೆಸಿದರು. ಮಂಗಳೂರು ವಿಮಾನ‌ ನಿಲ್ದಾಣದಲ್ಲಿ  ಅವರನ್ನು ಸಚಿವ ಯು ಟಿ ಖಾದ‌ರ್ ಸ್ವಾಗತಿಸಿದರು.

ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಕೊಲ್ಲೂರು ಶ್ರೀ ಮುಕಾಂಬಿಕೆಯ ದೇವಾಲಯಕ್ಕೆ ವಿಜಯ್ ಭೇಟಿ ನೀಡಲಿದ್ದಾರೆ. ಶ್ರೀ ಮೂಕಾಂಬಿಕೆಯ ದರ್ಶನ ಪಡೆಯುವ ಹಿನ್ನಲೆಯಲ್ಲಿ ಕೊಲ್ಲೂರು ಕ್ಷೇತ್ರದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದ್ದು ಭಕ್ತರ ಮೇಲೆ ನಿಯಂತ್ರಣ ಹೇರಲಾಗಿದೆ.

Post a Comment

0 Comments


ಜಾಹೀರಾತು

Responsive Advertisement