Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಿಜೆಪಿ ಸಕ್ರಿಯ ಕಾರ್ಯಕರ್ತ, ಮಾರ್ಪನಡ್ಕ ರೇಷನ್ ಅಂಗಡಿ ಮಾಲಕ ಅಶೋಕ್ ಭಟ್ ಗುಲುಗುಂಜಿ ನಿಧನ


 ಕುಂಬ್ಡಾಜೆ : ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತ ಹಾಗೂ ಮಾರ್ಪನಡ್ಕ ರೇಷನ್ ಅಂಗಡಿ ಮಾಲಕರಾಗಿದ್ದ ಅಶೋಕ್ ಭಟ್ ಗುಲುಗುಂಜಿ ಅವರು ನಿಧನರಾದರು. ಅನಾರೋಗ್ಯದ ಕಾರಣ ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಅಶೋಕ್ ಭಟ್ ಅವರು ಪಕ್ಷದ ಚಟುವಟಿಕೆಗಳ ಜೊತೆಗೆ ಉತ್ತಮ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಸ್ಥಳೀಯರು ಹಾಗೂ ಪಕ್ಷದ ಕಾರ್ಯಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement