Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಲ್‌ಎಸ್‌ಎಸ್‌ ಪರೀಕ್ಷೆ ಮರುಮೌಲ್ಯಮಾಪನ : ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದ ಜಿ.ಎಚ್‌.ಎಸ್‌.ಎಸ್. ಬಂದಡ್ಕದ ಇಬ್ಬರು ವಿದ್ಯಾರ್ಥಿಗಳು

ಕಾಸರಗೋಡು: 2025–26ನೇ ಶೈಕ್ಷಣಿಕ ವರ್ಷದ ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ ಸಿ.ಎಂ. ಕಿಡ್ಸ್ ಸ್ಕಾಲರ್‌ಶಿಪ್ (LSS) ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಜಿ.ಎಚ್‌.ಎಸ್‌.ಎಸ್. ಬಂದಡ್ಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದಿದ್ದಾರೆ.

ಶಾಲೆಯ ಧ್ರುವಿತ್ ಕೆ.ಆರ್. ಹಾಗೂ ಜಸಿಕ ಕೆ.ವಿ. ಅವರು ಮರುಮೌಲ್ಯಮಾಪನದ ಬಳಿಕ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ  ಶಿಕ್ಷಕ-ರಕ್ಷಕ ಸಂಘ (PTA) ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

Post a Comment

0 Comments

ಜಾಹೀರಾತು

Responsive Advertisement